ಕರಗವನ್ನು ಕಣ್ತುಂಬಿಕೊಂಡ ಜನ, ಬೆಂಗಳೂರಿನ ಸಂಭ್ರಮಕ್ಕೆ ಹೂವಿನ ಮೆರವಣಿಗೆ

ವಿಶ್ವಪ್ರಸಿದ್ಧ ಬೆಂಗಳೂರು ಕರಗ ವಿಜೃಂಭಣೆಯಿಂದ ನಡೆಯಿತು. ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೆ ನಡೆದ ಕರಗ ಶಕ್ತ್ಯೋತ್ಸವಕ್ಕೆ ಲಕ್ಷಾಂತರ ಜನ ಸಾಕ್ಷಿಯಾದರು. ನಗರತಪೇಟೆಯ ಧರ್ಮರಾಯ ದೇವಸ್ಥಾನದಿಂದ ಕರಗ ಹೊತ್ತ

Read more