Football : ಜನಾಂಗೀಯ ಭೇದ ಹಿನ್ನೆಲೆ : ಜರ್ಮನಿ ತಂಡ ತೊರೆದ ಮಿಡ್ಫೀಲ್ಡರ್ ಮೆಸುಟ್ ಒಜಿಲ್
ಜನಾಂಗೀಯ ಭೇದ ನೀತಿಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಮಿಡ್ ಫೀಲ್ಡರ್ ಮೆಸುಟ್ ಒಜಿಲ್ ಜರ್ಮನ್ ಫುಟ್ಬಾಲ್ ತಂಡವನ್ನು ತೊರೆದಿದ್ದಾರೆ. ‘ ಇತ್ತೀಚಿನ ಕೆಲ ಕಹಿ ಘಟನೆಗಳಿಂದಾಗಿ ತುಂಬಾ ಮನನೊಂದಿದ್ದೇನೆ.
Read more