ಮಗುವಿಗೆ ಹೆಸರಿಡಲು ಎಲೆಕ್ಷನ್‌ : ನಾಗ್ಪುರ ದಂಪತಿಯ ವಿನೂತನ ಪ್ರಯೋಗಕ್ಕೆ ಸಿಕ್ತು ಭಾರೀ ರೆಸ್ಪಾನ್ಸ್

ನಾಗ್ಪುರ : ಮನೆಯಲ್ಲಿ ಮಗು ಹುಟ್ಟಿದಾಗ ಏನು ಹೆಸರಿಡಬೇಕೆಂದು ತಂದೆ-ತಾಯಿ ಅಥವಾ ಹತ್ತಿರದ ಸಂಬಂಧಿಗಳು ನಿರ್ಧರಿಸುತ್ತಾರೆ. ಆದರೆ ನಾಗ್ಪುರದಲ್ಲಿ ಕುಟುಂಬವೊಂದು ಮಗುವಿಗೆ ಹೆಸರಿಡುವ ಸಲುವಾಗಿ ಚುನಾವಣೆಯನ್ನೇ ನಡೆಸಿದ್ದು,

Read more
Social Media Auto Publish Powered By : XYZScripts.com