ಬ್ರಿಮ್ಸ್ ಗೆ ಸಚಿವರ ಭೇಟಿ : ಕಳಪೆ ಕಾಮಗಾರಿ ಕಂಡು ಅಸಮಾಧಾನ

ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪುರ ಹಾಗು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ರಹೀಂ ಖಾನ್ ಅವರು ಜೂನ್ 18ರಂದು ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರು.

Read more

ಐಎಂಎ ವಂಚನೆ ಪ್ರಕರಣ ಕೇಸ್ : ಸಿಎಂ ಆಪ್ತ ಅಧಿಕಾರಿಯೋರ್ವನ ಲಾಭಿ

ಐಎಂಎ ವಂಚನೆ ಪ್ರಕರಣ ಕೇಸ್ ನಲ್ಲಿ ಸಿಎಂ ಆಪ್ತ ಅಧಿಕಾರಿಯೋರ್ವನ ಬಾರೀ ಲಾಭಿ ಆರೋಪ ಕೇಳಿ ಬರುತ್ತಿದೆ.  ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಯ ಕೈವಾಡವಿರುವ ಶಂಕೆ ಮೂಡಿದೆ. ಈ

Read more

NRC : ಶುರುವಾಯಿತೇ ಶಾ ಸಂಚು ? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ….

ರಾಷ್ಟ್ರೀಯ ನಾಗರೀಕತ್ವ ನೋಂದಣಿ (ಎನ್‍ಆರ್‍ಸಿ) ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಬಿಜೆಪಿಯ ಮ್ರಮುಖ ಚುನಾವಣಾ ವಿಷಯವಾಗಿತ್ತು. ಈ ಹಿಂದೆಯೇ ಅಸ್ಸಾಂನಂತಹ ರಾಜ್ಯದಲ್ಲಿ ಈ ಪ್ರಯೋಗ ಆರಂಭವಾಗಿದೆ. ಇದರ

Read more

ಲಾಠಿಯನ್ನು ಕೊಳಲು ಮಾಡಿಕೊಂಡು ಕೇಳುಗರನ್ನು ತಲೆದೂಗುವಂತೆ ಮಾಡಿದ ಪೊಲೀಸ್ ಪೇದೆ..

ಪೊಲೀಸರಿಗೆ ಲಾಠಿ ರುಚಿ ತೋರಿಸುವುದು ಅಭ್ಯಾಸ. ಆದರೆ ನಗರದ ಪೊಲೀಸ್ ಪೇದೆಯೊಬ್ಬರು ಅದೇ ಲಾಠಿಯನ್ನು ಕೊಳಲು ಮಾಡಿಕೊಂಡು ಕೇಳುಗರನ್ನು ತಲೆದೂಗುವಂತೆ ಮಾಡಿದ್ದಾರೆ. ಹೌದು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್

Read more

ಎಲ್ಲಾ ಚುನಾವಣೆಯಲ್ಲಿ ಇಂಥವರನ್ನೇ ಕೆಲಸಕ್ಕೆ ಹಾಕಿ ಪ್ಲೀಸ್.. ನೆಟ್ಟಿಗರ ನೆಚ್ಚಿನ ಅಧಿಕಾರಿ!

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರು‌ ಗೆಲ್ಲುತ್ತಾರೆ ಎನ್ನುವುದಕ್ಕಿಂತ ಹೆಚ್ಚು ಸುದ್ದಿಯಾಗಿದ್ದು, ಹಳದಿ ಬಣ್ಣದ ಸೀರೆಯುಟ್ಟ ಅಧಿಕಾರಿ ಯಾರೆಂಬುದು. ಹೌದು, ಲಕ್ನೋ ಮತಗಟ್ಟೆಯ ಚುನಾವಣಾ ಅಧಿಕಾರಿಯಾಗಿದ್ದ ಪಿಡ್ಬ್ಯೂಡಿ

Read more

ಚುನಾವಣಾ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಯೋರ್ವ ಮತಗಟ್ಟೆಯಲ್ಲಿಯೇ ಸಾವು..!

ಲೋಕಸಭಾ ಮಹಾ ಸಮರ ಆರಂಭವಾಗಿದೆ. ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಚಾಮರಾಜನಗರದಲ್ಲಿ ಚುನಾವಣಾ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಯೋರ್ವರು ಮತಗಟ್ಟೆಯಲ್ಲಿಯೇ ಮೃತಪಟ್ಟಿದ್ದಾರೆ. ಷರೀಫ್ ಸರ್ಕಲ್ ಮತಗಟ್ಟೆಯಲ್ಲಿ ಹನೂರು

Read more

ಉತ್ತರ ನೋಂದಣಿ ಕಚೇರಿ ಮೇಲೆ ಎಸಿಬಿ ದಾಳಿ; 55 ಸಾ.ರೂ ಜಪ್ತಿ, ಅಧಿಕಾರಿ,ಬಾಂಡ್ ರೈಟರ್‍ಗಳ ವಿಚಾರಣೆ

ಹುಬ್ಬಳ್ಳಿ ವಿದ್ಯಾನಗರದ ನೇಕಾರಭವನದಲ್ಲಿರುವ ಹುಬ್ಬಳ್ಳೀ ಉತ್ತರ ಉಪನೋಂದಣಿ ಕಚೇರಿಯಲ್ಲಿ ಸರ್ಕಾರಿ ಶುಲ್ಕಕ್ಕಿಂತ ಹೆಚ್ಚು ಹಣ ಪಡೆಯುತ್ತಾರೆ,ಅಕ್ರಮ ನಡೆದಿದೆ ಎಂಬ ದೂರು ಕೇಳಿಬಂದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿ ಗಳು

Read more

ಕಾಶ್ಮೀರದ ಶೋಪಿಯಾನ್‌ನಲ್ಲಿ ಮನೆಯೆದುರೇ ಪೊಲೀಸ್ ಅಧಿಕಾರಿಯ ಗುಂಡಿಕ್ಕಿ ಕೊಂದ ಉಗ್ರರು

ಜಮ್ಮು ಮತ್ತು ಕಾಶ್ಮೀರದ ಪೋಶಿಯಾನ್ ಜಿಲ್ಲೆಯ ವೆಹಿಲ್ ಗ್ರಾಮದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಮನೆಯೆದುರೇ ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಅಪರಿಚಿತ ಬಂದೂಕುಧಾರಿ ವ್ಯಕ್ತಿಗಳು ಶನಿವಾರ ಅಪರಾಹ್ನ

Read more

ಕಾಶ್ಮೀರಾದ ರಜೌರಿಯಲ್ಲಿ ಮತ್ತೊಂದು ಬಾಂಬ್ ಸ್ಪೋಟ : ಸೇನಾ ಅಧಿಕಾರಿ ಹುತಾತ್ಮ

ಕಾಶ್ಮೀರಾದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಿಂದ ಇನ್ನೂ ಹುತ್ಆತ್ಮರ ಪಾರ್ಥಿವ ಶರೀರಗಳು ಹುಟ್ಟೂರ ಸೇರುವ ಮುನ್ನವೇ ಮತ್ತೊಂದು ದಾಳಿ ನಡೆದಿದೆ. ಹೌದು.. ಕಾಶ್ಮೀರಾದ ರಜೌರಿಯ ಗಡಿ ಭಾಗದಲ್ಲಿ

Read more
Social Media Auto Publish Powered By : XYZScripts.com