ರಿಟೈರ್ ಆಯ್ತು ಸಚಿನ್ ಧರಿಸುತ್ತಿದ್ದ ನಂ.10 ಜೆರ್ಸಿ : BCCI ಕೊಟ್ಟ ಕಾರಣವೇನು..?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಧರಿಸಿ ಆಡುತ್ತಿದ್ದ ಜೆರ್ಸಿ ಇನ್ನು ಮುಂದೆ ಟೀಮ್ ಇಂಡಿಯಾದ ಬೇರೆ ಆಟಗಾರರು ಧರಿಸುವ ಹಾಗಿಲ್ಲ. ನಂ.10 ಅನಧಿಕೃತವಾಗಿ ರಿಟೈರ್ ಮಾಡಿರುವ ಬಿಸಿಸಿಐ

Read more