ಹಿಂದೂಗಳನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ : ಎಮ್.ಎಲ್.ಸಿ ಬೋಜೇಗೌಡ

‘ ಹಿಂದೂಗಳನ್ನ ಕಡೆಗಣಿಸಿದ್ದೇ ಕರಾವಳಿ ಭಾಗದ ಪ್ರದೇಶಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಕಾರಣ ‘ ಎಂದು ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ ಹೇಳಿಕೆ ನೀಡಿದ್ದಾರೆ.

Read more

ಯೋಗಿಯ ಗೋರಕ್‌ಪುರ ಆಯ್ತು, ಮೋದಿಯ ಗುಜರಾತ್‌ನಲ್ಲೂ ಶುರುವಾಗಿದೆ ಹಸುಳೆಗಳ ಸಾವು

ಅಹಮದಾಬಾದ್‌ : ಯೋಗಿ ಆದಿತ್ಯನಾಥ್‌ ಅವರ ಗೋರಕ್‌ಪುರ ಆಯಿತು, ಈಗ ಮೋದಿ ಅವರ ಗುಜರಾತಿನಲ್ಲೂ ಹಸುಳೆಗಳ ಸಾವು ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಅಹಮದಾಬಾದಿನ ಸಿವಿಲ್ ಆಸ್ಪತ್ರೆಯಲ್ಲಿ ಒಂಬತ್ತು 

Read more
Social Media Auto Publish Powered By : XYZScripts.com