ಸಖೀಗೀತ-10 – ಹೊಸ ನದಿಯ ಹರಿವು…

ಆಧುನಿಕೋತ್ತರ ಕನ್ನಡ ಕಾವ್ಯದ ಮುಖ್ಯಲಕ್ಷಣವೆಂದರೆ ಅದರ ಬಹುಸ್ವರೀಯತೆ. ಕಾವ್ಯವು ಶ್ರೇಷ್ಠತೆಯ ವ್ಯಸನವನ್ನು ತೊರೆದು ಜೀವನ್ಮುಖಿಯಾಗುತ್ತ ನಡೆದಂತೆ ಮುಖ್ಯ-ಅಮುಖ್ಯವೆಂಬ ಪರಿಕಲ್ಪನೆಗಳು ತಂತಾನೇ ಕಳಚಿ ಬೀಳುತ್ತವೆ. ಅದರಲ್ಲೂ ಎಪ್ಪತ್ತರ ದಶಕದಿಂದಾಚೆ

Read more
Social Media Auto Publish Powered By : XYZScripts.com