ಜಮ್ಮು-ಕಾಶ್ಮೀರ : ಎನ್ಕೌಂಟರ್ ನಲ್ಲಿ PhD ವಿದ್ಯಾರ್ಥಿ ಸೇರಿ ಇಬ್ಬರು ಹಿಜ್ಬುಲ್ ಉಗ್ರರ ಹತ್ಯೆ..!

ಜಮ್ಮ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದಲ್ಲಿ ಗುರುವಾರ ನಡೆಸಲಾದ ಎನ್ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಇಬ್ಬರು ಪ್ರಮುಖ ಉಗ್ರರನ್ನು ಹೊಡೆದುರುಳಿಸಲಾಗಿದೆ. ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು,

Read more

2007 ಹೈದರಾಬಾದ್ ಸ್ಫೋಟ : ಇಂಡಿಯನ್ ಮುಜಾಹಿದೀನ್‍ನ ಇಬ್ಬರು ತಪ್ಪಿತಸ್ಥರು – ಕೋರ್ಟ್ ತೀರ್ಪು

2017 ರ ಹೈದರಾಬಾದ್ ನಲ್ಲಿ ಸಂಭವಿಸಿದ ಅವಳಿ ಸ್ಫೋಟ ಪ್ರಕರಣಕ್ಕೆ ಸಂಭಂಧಿಸಿದಂತೆ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಇಬ್ಬರು ತಪ್ಪಿತಸ್ಥರು ಎಂದು ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

Read more

ಶ್ರೀನಗರ : ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ಸಲಾಹುದ್ದೀನ್ ಪುತ್ರನ ಬಂಧನ..

ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕಮಾಂಡರ್ ಸೈಯದ್ ಸಲಾಹುದ್ದೀನ್ ಪುತ್ರನನ್ನು ಶ್ರೀನಗರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಗುರುವಾರ ಬೆಳಿಗ್ಗೆ ಬಂಧಿಸಿದೆ. ಬಂಧನಕ್ಕೊಳಗಾಗಿರುವ ಸೈಯದ್ ಶಕೀಲ್

Read more

ಕಾಣೆಯಾಗಿದ್ದ ಭಾರತೀಯ ಯೋಧ ಹಿಜ್ಬುಲ್ ಉಗ್ರ ಸಂಘಟನೆಗೆ ಸೇರ್ಪಡೆ..!

ಕೆಲವು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದಲ್ಲಿ ಕಾಣೆಯಾಗಿದ್ದ ಭಾರತೀಯ ಸೇನೆಯ ಯೋಧನೊಬ್ಬ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಸೇರಿಕೊಂಡಿದ್ದಾನೆ ಎಂದು ಜಮ್ಮು ಕಾಶ್ಮೀರದ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Read more

ಹಿಜ್ಬುಲ್ ಸಂಘಟನೆ ಸೇರಿದ ಅಸ್ಸಾಂ ಯುವಕ : ಗುಂಡಿಟ್ಟು ಕೊಲ್ಲಿ ಎಂದ ತಾಯಿ

ಕಾಣೆಯಾಗಿದ್ದ ಅಸ್ಸಾಂ ಯುವಕನೊಬ್ಬ ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಸೇರಿರುವ ಶಂಕೆ ವ್ಯಕ್ತವಾಗಿದೆ. ಅಸ್ಸಾಂ ರಾಜ್ಯದ ನಾಗಾಂವ್ ಜಿಲ್ಲೆಯ ಜಮುನಾಮುಖ್ ನಿವಾಸಿಯಾಗಿದ್ದ ಕಾಮೆರ್ ಉಜ್ಜಾಮನ್

Read more

SRINAGAR : ಹಿಜ್ಬುಲ್ ಉಗ್ರ ಸಂಘಟನೆ ಸೇರಿದ ಹುರಿಯತ್ ಮುಖಂಡನ ಪುತ್ರ

ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಪ್ರಮುಖ ನೇತಾರ ಮೊಹಮ್ಮದ್ ಅಶ್ರಫ್ ಸೆಹ್ರಾಯಿ ಪುತ್ರ ‘ ಹಿಜ್ಬುಲ್ ಮುಜಾಹಿದೀನ್ ‘  ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದಾನೆ ಎಂಬುದಾಗಿ ಮಾಹಿತಿ

Read more

2008ರ ಗುಜರಾತ್ ಬಾಂಬ್ ಸ್ಫೋಟ ಪ್ರಕರಣ : Indian Mujahideen ಉಗ್ರನ ಬಂಧನ

2008ರಲ್ಲಿ ಗುಜರಾತ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ದೆಹಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ಸುಭಾನ್ ಕುರೇಶಿ ಅಲಿಯಾಸ್ ತೌಕೀರ್ ಎಂಬಾತನನ್ನು ಸೋಮವಾರ ಬಂಧಿಸಿದ್ದಾರೆ.

Read more

Hizbul ಉಗ್ರ ಸಂಘಟನೆ ಸೇರಿದ ಅಲಿಗಢ ವಿಶ್ವವಿದ್ಯಾಲಯದ Ph.D ವಿದ್ಯಾರ್ಥಿ..!

ಉತ್ತರ ಪ್ರದೇಶದ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬ ಹಿಜ್ಬುಲ್ ಮುಜಾಹಿದೀನ್ ಉಗ್ರಸಂಘಟನೆ ಸೇರಿಕೊಂಡಿದ್ದಾನೆ. ರಜೆಯ ಮೇಲೆ ಕಾಶ್ಮೀರದಲ್ಲಿನ ತನ್ನ ಮನೆಗೆ ತೆರಳಿದ್ದ ಮನ್ನನ್ ವಾನಿ, ಹಿಜ್ಬುಲ್

Read more

ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ಹಿಜ್ಬುಲ್ ಉಗ್ರ ಅಬ್ದುಲ್ ಕಯೂಮ್ ನಜರ್

ಲಷ್ಕರ್ ಎ ಇಸ್ಲಾಮ್ ನ ಮುಖ್ಯಸ್ಥ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ ಅಬ್ದುಲ್ ಕಯೂಮ್ ನಜರ್ ನನ್ನು ಮಂಗಳವಾರ ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಜಮ್ಮು ಕಾಶ್ಮೀರದ ಉರಿ ಸೆಕ್ಟರ್

Read more

ಜಮ್ಮು – ಕಾಶ್ಮೀರ : ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಯಾಸೀನ್ ಇಟೂ ಸೇರಿ 3 ಉಗ್ರರ ಹತ್ಯೆ

ಹಿಜ್ಬುಲ್ ಮುಜಾಹಿದೀನ್ ನ ಕಮಾಂಡರ್ ಯಾಸೀನ್ ಇಟೂ ‘ಘಜ್ನವಿ’ ಎನ್ಕೌಂಟರ್ ನಲ್ಲಿ ಹತನಾಗಿದ್ದಾನೆ. ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ರಕ್ಷಣಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ ಮೂವರು

Read more
Social Media Auto Publish Powered By : XYZScripts.com