ಬಿಡುಗಡೆಗೆ ಸಿದ್ದವಾಗಿವೆ ಹಲವು ಸಿನಿಮಾಗಳು; ದಿನಾಂಕ ಘೋಷಿಸಿರುವ ಸಿನಿಮಾಗಳ ಡೀಟೇಲ್ಸ್‌!

ಕೊರೊನಾ ಸಾಂಕ್ರಾಮಿಕದಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಕೊರೊನಾ 2ನೇ ಅಲೆಯಿಂದಾಗಿ ಮತ್ತೆ ಬಂದ್‌ ಮಾಡಲಾಗಿದ್ದು ಥಿಯೇಟರ್‌ಗಳು ಈಗ ತೆರೆದಿವೆ. ಅಲ್ಲದೆ, 100% ಪ್ರೇಕ್ಷಕರನ್ನು ಒಳಗೊಳ್ಳಲು ಅನುಮತಿ ನೀಡಲಾಗಿದೆ.

ಹೀಗಾಗಿ, ಹಲವಾರು ಪ್ರಮುಖ ಸಿನಿಮಾಗಳು, ಹೈ ಬಜೆಟ್‌ ಸಿನಿಮಾಗಳು ತೆರೆಕಾಣಲು ಸಿದ್ದವಾಗಿವೆ. ಹಲವು ಸಿನಿಮಾಗಳ ನಿರ್ಮಾಪಕರು ತಮ್ಮ ಸಿನಿಮಾಗಳ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದ್ದಾರೆ.

2021ರ ಅಕ್ಟೋಬರ್‌ ತಿಂಗಳಿನಿಂದ 2022ರ ಡಿಸೆಂಬರ್‌ವರೆಗೆ ತೆರೆ ಕಾಣಲಿರುವ ಹಲವಾರು ಸಿನಿಮಾಗಳ ದಿನಾಂಕ ಘೋಷಣೆಯಾಗಿದ್ದು, ಅವುಗಳ ಡೀಟೇಲ್ಸ್‌ ಹೀಗಿದೆ:

ಕನ್ನಡ ಸಿನಿಮಾಗಳು

ಅಕ್ಟೋಬರ್ 1 – ಮೋಹನದಾಸ

ಅಕ್ಟೋಬರ್ 1 – ಕಾಗೆಮೊಟ್ಟೆ

ಅಕ್ಟೋಬರ್ 8 – ನಿನ್ನ ಸನಿಹಕೆ

ಅಕ್ಟೋಬರ್ 14 – ಕೋಟಿಗೊಬ್ಬ 3

ಅಕ್ಟೋಬರ್ 14- ಸಲಗ

ಅಕ್ಟೋಬರ್ 15 – ಶ್ರೀಕೃಷ್ಣ@ಜಿಮೇಲ್.ಕಾಮ್

ಅಕ್ಟೋಬರ್ 29 – ಭಜರಂಗಿ 3

ಅಕ್ಟೋಬರ್ 29 – ಪ್ರೇಮಪೂಜ್ಯಂ

ನವೆಂಬರ್ (ದೀಪಾವಳಿ) – ಮುಗಿಲ್ ಪೇಟೆ

ಡಿಸೆಂಬರ್ (ಕ್ರಿಸ್‌ಮಸ್) – ಪುಷ್ಪ ಭಾಗ 1 (ಕನ್ನಡ)

ಜನವರಿ 14 – ರಾಧೇಶ್ಯಾಮ್ (ಕನ್ನಡ)

ಏಪ್ರಿಲ್ 14 – ಕೆಜಿಎಫ್ ಚಾಪ್ಟರ್ 2

ತೆಲುಗು ಸಿನಿಮಾಗಳು

ಅಕ್ಟೋಬರ್ 15 – ಪೆಳ್ಳಿ ಸಂದ

ಅಕ್ಟೋಬರ್ 15 – ಮೋಸ್ಟ್ ಎಲಿಜಿಬಲ್ ಬ್ಯಾಚುಲರ್

ಡಿಸೆಂಬರ್ 17 – ಪುಷ್ಪ ಭಾಗ 1

ಜನವರಿ 12 – ಭಿಮ್ಲಾ ನಾಯಕ್

ಜನವರಿ 13 – ಸರ್ಕಾರು ವಾರಿ ಪಾಟ

ಜನವರಿ 14 – ರಾಧೇಶ್ಯಾಮ್

ಜನವರಿ (ಸಂಕ್ರಾಂತಿ) – ಆರ್‌ಆರ್‌ಆರ್

ಜನವರಿ (ಸಂಕ್ರಾಂತಿ) – ಎಫ್‌3

ಜನವರಿ (ಸಂಕ್ರಾಂತಿ) – ಅಖಂಡ

ಜನವರಿ (ಸಂಕ್ರಾಂತಿ) – ಆಚಾರ್ಯ

ಆಗಸ್ಟ್ 11 – ಆದಿಪುರುಷ್

ಬಾಲಿವುಡ್ ಸಿನಿಮಾಗಳು

ನವೆಂಬರ್ (ದೀಪಾವಳಿ) – ಸೂರ್ಯವಂಶಿ

ನವೆಂಬರ್ 19 – ಬಂಟಿ ಔರ್ ಬಬ್ಲಿ

ನವೆಂಬರ್ 26 – ಸತ್ಯಮೇವ ಜಯತೇ

ಡಿಸೆಂಬರ್ (ಕ್ರಿಸ್‌ಮಸ್) – 83 ದಿ ಫಿಲಂ

ಡಿಸೆಂಬರ್ (ಕ್ರಿಸ್‌ಮಸ್) – ಪುಷ್ಪ ಭಾಗ 1 (ಹಿಂದಿ)

ಡಿಸೆಂಬರ್ 31 – ಜೆರ್ಸಿ (ಹಿಂದಿ)

2022 ಜನವರಿ 6 – ಗಂಗುಬಾಯಿ ಕಥಿಯಾವಾಡಿ

ಜನವರಿ 14 – ರಾಧೇಶ್ಯಾಮ್ (ಹಿಂದಿ)

ಜನವರಿ 21 – ಪೃಥ್ವಿರಾಜ್

ಜನವರಿ 26 – ಅಟ್ಯಾಕ್

ಫೆಬ್ರವರಿ (ಪ್ರೇಮಿಗಳ ದಿನ) – ಲಾಲ್‌ಸಿಂಗ್ ಚಡ್ಡಾ

ಫೆಬ್ರವರಿ 25- ಜಯೇಶ್ ಭಾಯ್ ಜೋರ್ದಾರ್ ಅಕ್ಷಯ್ ಕುಮಾರ್ ಮೈದಾನ್

ಮಾರ್ಚ್ 4 – ಬಚ್ಚನ್ ಪಾಂಡೆ

ಮಾರ್ಚ್ 18 – ಶಂಶೇರಾ

ಮಾರ್ಚ್ 25 – ಭೋಲ್ ಭೋಲಿಯಾ 2

ಏಪ್ರಿಲ್ 14 – ಕೆಜಿಎಫ್ ಚಾಪ್ಟರ್ (ಹಿಂದಿ)

ಏಪ್ರಿಲ್ (ಈದ್) – ಮೇಡೇ

ಏಪ್ರಿಲ್ (ಈದ್) – ಹೀರೋಪಂತಿ 2

ಜೂನ್ 3 – ಮೈದಾನ್

ಜುಲೈ 8 – ಏಕ್ ವಿಲ್ ರಿಟರ್ನ್‌

ಆಗಸ್ಟ್ 11 – ಆದಿಪುರುಷ್ (ಹಿಂದಿ)

ಆಗಸ್ಟ್ 11 – ರಕ್ಷಾ ಬಂಧನ್

2022 ಸೆಪ್ಟೆಂಬರ್ 30 – ‘ವಿಕ್ರಂ ವೇದ’ ಹಿಂದಿ ರಿಮೇಕ್

ತಮಿಳು ಸಿನಿಮಾಗಳು

ಅಕ್ಟೋಬರ್ 9 – ಡಾಕ್ಟರ್

ಅಕ್ಟೋಬರ್ 14 – ಉದನಪಿರಪ್ಪೆ (ಅಮೇಜಾನ್)

ಅಕ್ಟೋಬರ್ – ಅರನ್‌ಮನೈ 3

ನವೆಂಬರ್ 4 – ಅಣ್ಣಾತ್ತೆ

ಜನವರಿ (ಸಂಕ್ರಾಂತಿ) ವಾಲಿಮೈ

ಇದನ್ನೂ ಓದಿ: ಪ್ರೀತಿಯಷ್ಟೇ ಬಯಸಿದ್ದು; ಹಣವನ್ನಲ್ಲ; 200 ಕೋಟಿ ರೂ ಜೀವನಾಂಶ ನಿರಾಕರಿಸಿದ ನಟಿ ಸಮಂತಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights