ಇದು ನನ್ನ ಷರಾ : ಕಾವೂ ಕೊಟ್ಟೆ ಸಾವೂ ಕೊಟ್ಟೆ… ಯೋಗೇಶ್ ಮಾಸ್ಟರ್ ಕಾಲಂ….

ಸ್ನಾನ ಮುಗಿಸಿ ಬಂದಾಗ ಒಗೆದು ಮಡಿ ಮಾಡಿರುವ ಬಟ್ಟೆ ದೇಹವನ್ನು ಅಪ್ಪಿದಾಗ ಮೂಡುವ ಶುಭ್ರತೆಯ ಒಂದು ಹಿತವಾದ ಅನುಭವ. ಮಡಿ ಮತ್ತು ಮೈಲಿಗೆ ಎಂಬುದು ದೇಹಕ್ಕಿದೆ, ಮನಸ್ಸಿಗಿದೆ.

Read more