ಸಿಲಿಕಾನ್​ ಸಿಟಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ : ಜನಜೀವನ ಸಂಪೂರ್ಣ ಅಸ್ತವ್ಯಸ್ತ..!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಬಿಟ್ಟುಬಿಡದೇ ಮಳೆ ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಎಲ್ಲೆಡೆ ರಸ್ತೆಗಳು ಕುಸಿದು ವಾಹನ ಸವಾರರು ಪರದಾಡುವಂತ ಸ್ಥಿತಿ

Read more

ನಟ ದರ್ಶನ್​ ಕಾರು ಅಪಘಾತ : ದಚ್ಚು, ಪ್ರಜ್ವಲ್​ ಹಾಗೂ ದೇವರಾಜ್​ಗೆ ಗಂಭೀರ ಗಾಯ..!

ಮೈಸೂರು : ಬೆಳ್ಳಂ ಬೆಳಗ್ಗೆ  ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕಾರು ಅಪಘಾತವಾಗಿದ್ದು, ಕಾರಿನಲ್ಲಿ ಪ್ರಜ್ವಲ್​ , ದೇವರಾಜ್​ ಗಂಭೀರ ಗಾಯವಾಗಿದ್ದು ದರ್ಶನ್​ ಬಲಗೈ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Read more

ಕಾರು, ಕ್ಯಾಂಟರ್ ನಡುವೆ ಭೀಕರ ರಸ್ತೆ ಅಪಘಾತ : ಮೂರು ವಿದ್ಯಾರ್ಥಿಗಳ ದುರ್ಮರಣ..!

ಬೆಂಗಳೂರು : ಬೆಳ್ಳಂ ಬೆಳಗ್ಗೆ ಕಾರು ಮತ್ತು ಅಕ್ಯಾಂಟರ್ ನಡುವೆ ಭೀಕರ ರಸ್ತೆ ಅಪಘಾತದಿಂದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೇವನಹಳ್ಳಿ ಹೊರವಲಯದ ಸಣ್ಣಾ ಅಮಾನಿಕೆರೆ ಬಳಿ ನಡೆದಿದೆ.

Read more

ಬೆಳಗ್ಗೆ ಸಾಲ ಪಡೆದು ಸಂಜೆ ತೀರಿಸುವಂತ ಹೊಸ ಯೋಜನೆ ಜಾರಿಗೆ ತರುತ್ತೇನೆ : ಸಿಎಂ HDK

ಬೆಂಗಳೂರು : ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ. ಅಂತಹದ್ದೊಂದು ಹೊಸ ಯೋಜನೆ ಜಾರಿಗೆ ತರುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಉತ್ತರ ಹಳ್ಳಿಯಲ್ಲಿನ ವಿದ್ಯಾರ್ಥಿ ನಿಲಯ

Read more

ಶ್ರೀಯವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ : ಉಡುಪಿಯನ್ನು ಆವರಿಸಿದ ನೀರವ ಮೌನ

ಉಡುಪಿ : ಶಿರೂರು ಶ್ರೀಗಳ ಅಂತ್ಯಸಂಸ್ಕಾರದ ಕುರಿತು ಸೋದೆ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು ಶ್ರೀಗಳ ಮೃತದೇಹವನ್ನು ಎಂ ಸಿ ಆಸ್ಪತ್ರೆಯಿಂದ ರಥಬೀದಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎನ್ನಲಾಗಿದೆ.

Read more

ಮೂಢ ನಂಬಿಕೆಗೆ ನಾಲ್ಕು ಕೋಣಗಳ ಬಲಿ : ದೇವರಿಗೆ ಮಾಂಸದ ನೈವೇದ್ಯ ನೀಡಿದ ಗ್ರಾಮಸ್ಥರು

ಕೋಲಾರ : ರಾಜ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದ್ದರೂ ರಾಜ್ಯದಲ್ಲಿ ಇನ್ನೂ ಮೌಢ್ಯಾಚರಣೆ ಕಡಿಮೆಯಾಗಿಲ್ಲ. ಕೋಲಾರದಲ್ಲಿ ನಡೆಯ ಜಾತ್ರೆಯ ವೇಳೆ ಇಂದು ಬೆಳ್ಳಂಬೆಳಗ್ಗೆ ನಾಲ್ಕು

Read more

ಮತ್ತೊಂದು ರೈಲು ದುರಂತ : ಭೂಕುಸಿತದಿಂದಾಗಿ ಹಳಿ ತಪ್ಪಿದ ದುರಂಟೋ ಎಕ್ಸ್‌ಪ್ರೆಸ್‌

ಮಹಾರಾಷ್ಟ್ರ :  ದೇಶದಲ್ಲಿ ರೈಲು ದುರಂತಗಳ ಸರಣಿ ಮುಂದುವರಿದಿದೆ. ಇಂದು ಬೆಳಗ್ಗೆ ನಾಗ್ಪುರ- ಮುಂಬೈ ದುರಂಟೋ ಎಕ್ಸ್‌ಪ್ರೆಸ್‌ನ ಒಂಬತ್ತು ಬೋಗಿಗಳು ಹಳಿ ತಪ್ಪಿದ್ದು, ಘಟನೆಯಲ್ಲಿ ಆರು ಮಂದಿಗೆ

Read more

ಆಷಾಡ ಮಾಸದ ಮೂರನೇ ಶುಕ್ರವಾರ ಹಿನ್ನೆಲೆ : ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ

ಮೈಸೂರು: ಇಂದು ಆಷಾಡ ಮಾಸದ ಮೂರನೇ ಶುಕ್ರವಾರವಾಗಿರುವ ಹಿನ್ನೆಲೆ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ಇಂದು ಚಾಮುಂಡೇಶ್ವರಿ ದೇವಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ

Read more

ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿದಿನ ಪರಿಷ್ಕರಣೆ, ಇಗ ಮಧ್ಯರಾತ್ರಿ ಅಲ್ಲ ಬೆಳಗ್ಗಿನ 6 ಗಂಟೆಗೆ …

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜೂನ್ 16ರಿಂದ ಪ್ರತಿದಿನ ಪರಿಷ್ಕರಣೆ ಆಗುತ್ತಲೇ ಇವೆ. ಈ ಹೊಸ ಬೆಳವಣಿಗೆ ಸಾರ್ವಜನಿಕರಿಗೆ ಖುಷಿ ಕೊಟ್ರೆ ಪೆಟ್ರೋಲ್ ಬಂಕ್ ಮಾಲೀಕರ ಪಾಲಿಗೆ

Read more

ದೇಗುಲದಲ್ಲಿ ಬೆಳ್ಳಂ ಬೆಳಗ್ಗೆ ದರೋಡೆ: ಒಡವೆಗಳನ್ನು ದೋಚಿ ಪರಾರಿಯಾದ ಖದೀಮರು

ಬೆಂಗಳೂರು: ರಾಜಧಾನಿಯಲ್ಲಿ ಬೆಳಗ್ಗೆ 6;45ಕ್ಕೆ ದರೋಡೆಕೋರರು ತಮ್ಮ ಕೈಚಳ ತೋರಿಸಿದ್ದಾರೆ. ದೇವಾಲಯಕ್ಕೆ ನುಗ್ಗಿ ದೇವರ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಶ್ರೀನಿವಾಸನಗರದಲ್ಲಿರುವ ಪುರಾತನ ಕಾಲದ ರೇಣುಕಾ ಯಲ್ಲಮ್ಮ

Read more
Social Media Auto Publish Powered By : XYZScripts.com