32 ದಿನಗಳ ಬಳಿಕ ಮೇಘಾಲಯದ ಗಣಿಯೊಳಗಿನ ಒಬ್ಬ ಕಾರ್ಮಿಕನ ದೇಹ ಪತ್ತೆ ; ಮೇಲಕ್ಕೆತ್ತುವ ಪ್ರಯತ್ನ ಶುರು

ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಇಲಿ ರಂಧ್ರ ಕಲ್ಲಿದ್ದಲು ಗಣಿಯೊಳಗೆ 15 ಕಾರ್ಮಿಕರು ಬಿದ್ದ 32 ದಿನಗಳ ಬಳಿಕ ಒಬ್ಬನ ದೇಹವಿರುವ ಸ್ಥಳ ಪತ್ತೆಯಾಗಿದೆ.

Read more

ಬಳ್ಳಾರಿ : ಸ್ಥಳೀಯರಿಗೇ ಉದ್ಯಾಗಾವಕಾಶ ಕಲ್ಪಿಸಲು ಗಣಿ ಉದ್ಯಮಿಗಳಿಗೆ ಉಸ್ತುವಾರಿ ಸಚಿವ ಡಿಕೆಶಿ ಸೂಚನೆ

ಕಬ್ಬಿಣದ ಅದಿರು, ಕಚ್ಛಾವಸ್ತು, ಸಿದ್ಧವಸ್ತು ಸಾಗಣೆ ಒಪ್ಪಂದದಿಂದ ಹಿಡಿದು ಲಾರಿ ಚಾಲಕರು, ಕ್ಲೀನರ್, ಕೂಲಿ ಕಾರ್ಮಿಕರ ನೇಮಕದವರೆಗೆ ಸ್ಥಳೀಯರಿಗೇ ಅವಕಾಶ ನೀಡಬೇಕು ಎಂದು ಬಳ್ಳಾರಿ ಗಣಿ ಉದ್ಯಮಿಗಳಿಗೆ

Read more

‘ ಗಣಿಗಾರಿಕೆಯಿಂದ ಕಪ್ಪತ್ತಗುಡ್ಡವನ್ನು ಉಳಿಸಿ ‘ : ಸಂರಕ್ಷಣಾ ಸಮಿತಿಗೆ ತೋಂಟದ ಶ್ರೀಗಳ ಮನವಿ

ಗದಗ : ಕಪ್ಪತ್ತಗುಡ್ಡವನ್ನು ಗಣಿಗಾರಿಕೆಯಿಂದ ಉಳಿಸಲು ಮನವಿ ಕಪ್ಪತ್ತಗುಡ್ಡ ಸಂರಕ್ಷಣಾ ಸಮಿತಿಗೆ ತೋಂಟದ ಸಿದ್ಧಲಿಂಗ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ. ಸಮಿತಿ ಎದುರು ಬಲ್ದೋಟ ಕಂಪನಿ ಬಗ್ಗೆ ತೋಂಟದ ಶ್ರೀಗಳು ಅಸಮಾಧಾನ

Read more

ಅಕ್ರಮ ಗಣಿಗಾರಿಕೆ ಹೆಸರಲ್ಲಿ ಪ್ರಕೃತಿ ಮೇಲೆ ಬಲಾತ್ಕಾರ ನಡೆಯುತ್ತಿದೆ : HDK

ಬಳ್ಳಾರಿ : ಮಾಜಿ ಸಿಎಂ ಕುಮಾರ ಸ್ವಾಮಿ ಸಂಡೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಸಂಡೂರಿನ ಆರಾಧ್ಯ ದೈವ ಕುಮಾರಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿದ ನಂತರ ಮಾತನಾಡಿದ ಅವರು ‘

Read more

ಬಳ್ಳಾರಿ : ಗಣಿನಾಡಿನ ಖ್ಯಾತ ಗಣಿ ಉದ್ಯಮಿ ಎಸ್.ಕೆ.ಮೋದಿ ಇನ್ನಿಲ್ಲ..

ಬಳ್ಳಾರಿ: ಕರ್ನಾಟಕ ಮತ್ತು ನೆರೆಯ ಆಂದ್ರ ಪ್ರದೇಶದಲ್ಲಿ ಮೈನಿಂಗ್ ಮತ್ತು ಇತರೇ ಉದ್ಯಮ ನಡೆಸುತ್ತಿದ್ದ. ಎಸ್.ಕೆ.ಮೋದಿ ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ

Read more

ಜಂತಕಲ್‌ ಮೈನಿಂಗ್ ವಿಚಾರವಾಗಿ ನಾನು ಏನನ್ನೂ ಮಾತನಾಡಲಾರೆ : ಹೆಚ್‌.ಡಿ.ದೇವೇಗೌಡ..

ಕೋಲಾರ: ಜಂತಕಲ್‌ ಮೈನಿಂಗ್‌ ವಿಚಾರ ನ್ಯಾಯಾಲಯದಲ್ಲಿ ಇರುವ ಕಾರಣ ಈ ಕುರಿತು ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಭಾನುವಾರ ಕೋಲಾರದ ಜಿಲ್ಲೆಯ ಮುಳಬಾಗಿಲು

Read more

ಜಂತಕಲ್ ಮೈನಿಂಗ್ ಅಕ್ರಮ : HDK ಜಾಮೀನು ಅರ್ಜಿ ವಿಚಾರಣೆ ಜೂನ್ 28ಕ್ಕೆ ಮುಂದೂಡಿಕೆ

ಬೆಂಗಳೂರು : ಜಂತಕಲ್ ಮೈನಿಂಗ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್ 28ಕ್ಕೆ

Read more

ಸರ್ಕಾರದ ವೈಫಲ್ಯದ ಬಗ್ಗೆ ಅರಿವು ಮೂಡಿಸುವ ಯುವ ಚೈತನ್ಯ ಶಿಬಿರ : ಎಸ್‌.ಆರ‍್ ಹಿರೇಮಠ್‌ ..

ಹುಬ್ಬಳ್ಳಿ: ರಾಜ್ಯಾದ್ಯಂತ ನಡೆದ ಅಕ್ರಮ ಗಣಿಕಾರಿಯಿಂದ ಸರ್ಕಾರಕ್ಕಾದ ಹಾನಿಯನ್ನು ವಸೂಲಿ ಮಾಡುವಲ್ಲಿ ರಾಜ್ಯ ಸರ್ಕಾರ ಅದರಲ್ಲೂ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ವಿಫಲವಾಗಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ

Read more

ಅಕ್ರಮ ಜೆಲ್ಲಿ ಕ್ರಷರ್ ಮೇಲೆ ದಾಳಿ: 2 ಜೆಸಿಬಿ, 2ಟಿಪರ್, 2 ಟ್ರ್ಯಾಕ್ಟರ್ ವಶಕ್ಕೆ

    ಚಿತ್ರದುರ್ಗ, ಜೂನ್ 15: ಕಲ್ಲು ಗಣಿಗಾರಿಗೆ ಮಾಡದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ, ಗಣಿಗಾರಿಗೆ ಮಾಡುವುದು ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ನಡೆಸುತ್ತಿದ್ದ ಜೆಲ್ಲಿ ಕ್ರಷರ್

Read more

150 ಕೋಟಿ ಗಣಿ ಕಪ್ಪ ಆರೋಪ ಹಿನ್ನೆಲೆ : ತನಿಖಾಧಿಕಾರಿಗಳಿಗೆ ಸಾಕ್ಷ್ಯ ನೀಡಿದ ಜನಾರ್ಧನ ರೆಡ್ಡಿ

ಬೆಂಗಳೂರು: ಹೆಚ್‌.ಡಿ.ಕೆ 150ಕೋಟಿ ರೂಪಾಯಿ ಗಣಿಕಪ್ಪ  ವಿಚಾರವಾಗಿ ಕಿಕ್ ಬ್ಯಾಕ್ ಅರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕೇಳಿದ್ದ ಎಲ್ಲಾ ದಾಖಲೆಗಳನ್ನೂ ನೀಡಿದ್ದೇನೆ‌. ಪೆನ್‌ಡ್ರೈವ್‌ನಲ್ಲಿ ನಕಲಿ ಆಡಿಯೋ ಮತ್ತು ವಿಡಿಯೋ ದಾಖಲೆಗಳನ್ನು

Read more
Social Media Auto Publish Powered By : XYZScripts.com