ಯಾರೋ ಬರೆದುಕೊಟ್ಟಿದ್ದನ್ನು ಓದೋ ರಾಹುಲ್‌ ಗಾಂಧಿಗೆ ಮೆಚ್ಯುರಿಟಿ ಇಲ್ಲ : HDK

ಮೈಸೂರು : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪೊಲಿಟಿಕಲ್ ಮೆಚ್ಯೂರಿಟಿ ಇಲ್ಲ. ಯಾರೋ ಬರೆದುಕೊಟ್ಟಿದ್ದನ್ನು ತೆಗೆದುಕೊಂಡು ಬಂದು ಓದಿ ಹೋಗ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Read more

ರಾಹುಲ್‌ ಗಾಂಧಿ ‘ಪಾಪ ಪಾಂಡು’ ಇದ್ದಂತೆ, ಮೆಚ್ಯುರಿಟಿ ಇಲ್ಲ ಎಂದ ಕಾಂಗ್ರೆಸ್‌ ಮಾಜಿ ನಾಯಕ !

ಮೈಸೂರು : ರಾಹುಲ್‌ ಗಾಂಧಿಯವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರೊಂಥರಾ ಪಾಪ ಪಾಂಡು ಇದ್ದಂತೆ ಎಂದು ಮಾಜಿ ಸಂಸದ ಎಚ್‌. ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ

Read more