ಇನ್ಮುಂದೆ ನೀವು ನೆಟ್‌ ಇಲ್ಲದೆಯೂ ಚಾಟ್‌ ಮಾಡಬಹುದು….ಅದ್ಹೇಗೆ… ಇಲ್ಲಿದೆ ಡಿಟೇಲ್ಸ್‌

ಸ್ವದೇಶಿ ಮೆಸೇಜಿಂಗ್‌ ಆ್ಯಪ್‌ ಹೈಕ್‌, ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ.  ಗ್ರಾಹಕರಿಗಾಗಿ ಹೊಸ ಸೇವೆಯೊಂದನ್ನು ಶುರು ಮಾಡಿದ್ದು,  ಆ್ಯಂಡ್ರಾಯ್ಡ್‌ ಬಳಕೆದಾರರು ಇಂಟರ್‌ನೆಟ್‌ ಡೇಟಾ ಇಲ್ಲದೆ ಸಂದೇಶ ಕಳುಹಿಸಬಹುದಾಗಿದೆ.

Read more
Social Media Auto Publish Powered By : XYZScripts.com