ಮಾಲೀಕನಿಗೆ ಚೆಲ್ಲಾಟ ಆನೆಗೆ ಪ್ರಾಣಸಂಕಟ : ಕೆಲಸಕ್ಕೆ ಕೇರಳದ ಆನೆಯನ್ನು ಕರೆತಂದು ಚಿತ್ರಹಿಂಸೆ

ಚಿಕ್ಕಮಗಳೂರು : ಕಾಡುಪ್ರಾಣಿಗಳನ್ನ ಸರ್ಕಸ್ಸಿನಲ್ಲಾಗಲಿ ಅಥವಾ ದುಡಿಸಿಕೊಳ್ಳುವುದಕ್ಕಾಗಲಿ ಬಳಸುವಂತಿಲ್ಲ ಎಂದು ಸರ್ಕಾರದ ಕಾನೂನಿದ್ದರೂ ಟಿಂಬರ್ ಕೆಲಸಕ್ಕೆ ಕೇರಳದಿಂದ ಆನೆಯನ್ನ ಕರೆಸಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅಕ್ಕ-ಪಕ್ಕ ತಿರುಗದಂತೆ

Read more

ದಸರಾ ಆನೆ, ಮಾವುತರಿಗೆ ತಲಾ 1ಕೋಟಿ ವಿಮೆ ಮಾಡಿಸಿದ ಅರಣ್ಯ ಇಲಾಖೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಕಾರ್ಯಕ್ರಮಕ್ಕೆ ಆಗಮಿಸುವ ಆನೆಗಳಿಗೆ ಹಾಗೂ ಮಾವುತರಿಗೆ 1 ಕೋಟಿ ರೂ ವಿಮೆ ಮಾಡಿಸಲಾಗಿದೆ. ಜಂಬೂ ಸವಾರಿಯಲ್ಲಿ

Read more