ಗದಗ : ಇಸ್ಪೀಟ್ ಚಟಕ್ಕೆ ಹೆಂಡ್ತಿಯ ತಾಳಿಯನ್ನೇ ಅಡವಿಟ್ಟ ಗಂಡ : ಪತಿಯ ಕೊಲೆಗೈದ ಪತ್ನಿ..!

ಗದಗ : ಇಸ್ಪೀಟ್ ಚಟಕ್ಕೆ ಹೆಂಡತಿಯ ತಾಳಿಯನ್ನೇ ಮಾರಿದ ಗಂಡ ಪತ್ನಿಯಿಂದಲೇ ಕೊಲೆಯಾಗಿರುವ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ. ಬಸವರಾಜ (39) ಕೊಲೆಯಾದ ದುರ್ದೈವಿಯಾಗಿದ್ದಾನೆ. ಚಿಂಚಲಿ ಗ್ರಾಮದ

Read more

ಕೊಪ್ಪಳ : ಗಾಳಿ ಸುದ್ದಿಯನ್ನು ನಂಬಿ, ಮಾಂಗಲ್ಯದ ಹವಳ ಒಡೆದು ಹಾಕಿದ ಮಹಿಳೆಯರು..!

ಕೊಪ್ಪಳ : ತಾಲೂಕಿನ ಹಾಲವರ್ತಿ ಗ್ರಾಮ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮಹಿಳೆಯರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಗಾಳಿ ಸುದ್ದಿ. ಮಹಿಳೆಯರಲ್ಲಿನ ಕೊರಳಲ್ಲಿನ ಹವಳವನ್ನು

Read more

ತನ್ವೀರ್‌ ಸೇಠ್‌ ಸ್ವಾಗತಕ್ಕಾಗಿ ಬಾಲಕಿಯರ ಕೊರಳಿಗೆ ತಾಳಿ : ತೀವ್ರ ಚರ್ಚೆಗೆ ಗ್ರಾಸವಾದ ಪೂರ್ಣ ಕುಂಭ ಸ್ವಾಗತ

ಬಾಗಲಕೋಟೆ:  ಸಚಿವರ ಸ್ವಾಗತಕ್ಕೆ ಆಗಮಿಸಿದ ಶಾಲಾ ಬಾಲಕಿಯರ ಕೊರಳಲ್ಲಿ ಮಾಂಗಲ್ಯದ ಸರ ಕಂಡುಬಂದಿದ್ದು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ. ಬಾಗಲಕೋಟೆಯ ಜಮಖಂಡಿಯಲ್ಲಿ ಈ ಅವಾಂತರ ನಡೆದಿದ್ದು, ಪ್ರಾಥಮಿಕ ಮತ್ತು

Read more
Social Media Auto Publish Powered By : XYZScripts.com