ಕಮರಿದ “ಕನಸು” : ಎರ್ಮಾಯ್‌ ಫಾಲ್ಸ್‌ಗೆ ಬಿದ್ದು ಸಾವಿಗೀಡಾದ ನಿರ್ದೇಶಕ

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಮಹಾಮಳೆಗೆ  ಸ್ಯಾಂಡಲ್‌ವುಡ್‌ನ ನಿರ್ದೇಶಕರೊಬ್ಬರು ಬಲಿಯಾಗಿದ್ದಾರೆ. ಕನಸು ಸಿನಿಮಾದ ನಿರ್ದೇಶಕ ಸಂತೋಷ್  ಶೆಟ್ಟಿ  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿನ ಎರ್ಮಾಯ್ ಫಾಲ್ಸ್

Read more

ಕರಾವಳಿಯಲ್ಲಿ ಭಾರೀ ಮಳೆಗೆ 9 ಬಲಿ : ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ

ಮಂಗಳೂರು : ಭಾರೀ ಮಳೆಗೆ ಕರಾವಳಿ ತತ್ತರಿಸಿಹೋಗಿದೆ. ಮಂಗಳವಾರ ಸಂಜೆ ಮಳೆಯ ಹೊಡೆತಕ್ಕೆ ಒಂಬತ್ತು ಮಂದಿ ಬಲಿಯಾಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಒಮಾನ್ ದೇಶಕ್ಕೆ ಅಪ್ಪಳಿಸಿದ್ದ

Read more

ಭಾರೀ ಮಳೆಗೆ ಮುಳುಗಿದ ಮಂಗಳೂರು : 2 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು : ಮುಂಗಾರು ಪೂರ್ವ ಮಳೆಗೆ ಮಂಗಳೂರು ತತ್ತರಿಸಿ ಹೋಗಿದೆ. ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, ರಸ್ತೆಗಳೆಲ್ಲ ಕೆರೆಗಳಂತಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ

Read more

ಯಜಮಾನ ‘ಡಿ ಬಾಸ್‌’ಗೆ ಅಪರೂಪದ ಉಡುಗೊರೆ ಕೊಟ್ಟ ಅಭಿಮಾನಿ…ಫುಲ್‌ ಖುಷ್‌ ಆದ್ರಂತೆ ದರ್ಶನ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಅವರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ ಎಂಬುದು ಎಲ್ಲರಿಗೂ ಗೊತ್ತು. ಸಾಮಾನ್ಯವಾಗಿ ಸದಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ದರ್ಶನ್‌ ಈ 

Read more

ಇವಿಎಂ ಬಗ್ಗೆ ನನಗೆ ಈಗಲೂ ಸಂಶಯವಿದೆ, ಆದರೆ ಪುರಾವೆ ಇಲ್ಲ ಅಂತ ಸುಮ್ಮನಿದ್ದೇನೆ : U.T ಖಾದರ್‌

ಮಂಗಳೂರು : ವಿಶ್ವಾಸಮತದ ಗೆಲುವು ಸಂವಿಧಾನದ ಗೆಲುವು. ಸಚಿವ ಸ್ಥಾನ ನೀಡುವುದು ಹೈ ಕಮಾಂಡ್ ಗೆ ಬಿಟ್ಟ ವಿಚಾರ. ಪಕ್ಷ ಯಾವ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ದನಾಗಿರುತ್ತೇನೆ

Read more

ರಾಜ್ಯಕ್ಕೂ ಕಾಲಿಟ್ಟ ನಿಫಾ ವೈರಸ್ : ಮಂಗಳೂರಿನ ಇಬ್ಬರಿಗೆ ಸೋಂಕು ತಗುಲಿರುವ ಶಂಕೆ

ರಾಜ್ಯದಲ್ಲಿ ಮೊದಲ ಬಾರಿಗೆ ಕರಾವಳಿ ಪ್ರದೇಶವಾದ ಮಂಗಳೂರಿನಲ್ಲಿ ಇಬ್ಬರಿಗೆ ನಿಫಾ ವೈರಸ್‌ ಸೋಂಕು ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಮಂಗಳೂರಿನಲ್ಲಿ ದಾಖಲಾಗಿದ್ದ ಕೇರಳ ವ್ಯಕ್ತಿ ಹಾಗೂ ಮಂಗಳೂರು ಮೂಲದ ಇಬ್ಬರು

Read more

ಸಪ್ತಪದಿ ತುಳಿಯುವುದಕ್ಕೂ ಮುನ್ನ ತನ್ನ ಮತದಾನದ ಹಕ್ಕು ಚಲಾಯಿಸಿದ ವಧು

ಮಡಕೇರಿ / ಮಂಗಳೂರು : ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಡಕೇರಿಯಲ್ಲಿ ಮದುವೆಗೂ ಮುನ್ನ ಮದುಮಗಳು ಮತ ಚಲಾಯಿಸಿದ್ದಾರೆ. ಸ್ಮಿತಾ ಎಂಬ ಹೆಸರಿನ

Read more

ಮಂಗಳೂರು : ಬಿಜೆಪಿ ಕಾರ್ಯಕರ್ತರಿಂದ ಸಚಿವ ರಮಾನಾಥ ರೈ ಆಪ್ತನ ಕೊಲೆ ಯತ್ನ…?

ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಒಂದೇ ಒಂದು ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ಮುಖಂಡ ರಮಾನಾಥ ರೈ  ಅವರ ಆಪ್ತರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕೊಲೆ

Read more

ಅಮಿತ್ ಶಾ ಮಂಗಳೂರು ಭೇಟಿ ಹಿನ್ನೆಲೆ : ಹತ್ಯೆಯಾದ ವಿನಾಯಕ ಬಾಳಿಗಾ ಕುಟುಂಬಸ್ಥರಿಂದ ಶಾಗೆ ಪ್ರಶ್ನೆಗಳ ಸುರಿಮಳೆ

ಮಂಗಳೂರು :  ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ್‌ ಬಾಳಿಗಾ ಕುಟುಂಬಸ್ಥರು ಅಮಿತ್

Read more

ಚುನಾವಣೆಗಾಗಿ ಕೊಲೆ ಆರೋಪಿಗಳ ಕೈ ಹಿಡಿದರಾ ಶಾಸಕ ಮೊಯಿನುದ್ದೀನ್ ಬಾವಾ…..!

ಮಂಗಳೂರು : ಕೊಲೆಯ ಪ್ರಮುಖ ಆರೋಪಿಗಳನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿದೆ ಎಂದು ಶಾಸಕ ಮೊಯಿನುದ್ದೀನ್‌ ಬಾವ ಮೇಲೆ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಆರೋಪ ಮಾಡಿದ್ದಾರೆ. ಮಂಗಳೂರು ಉತ್ತರ ವಿಧಾನಸಭಾ

Read more