ಕೋಲಾರ : ಹೆಂಡತಿಯ ತಲೆ ಕಡಿದು ತಲೆಯೊಂದಿಗೆ ಪೋಲಿಸ್ ಠಾಣೆಗೆ ಆಗಮಿಸಿದ ಪತಿರಾಯ..!

ಕೋಲಾರ : ವ್ಯಕ್ತಿಯೊಬ್ಬ ತನ್ನ ಹೆಂಡತಿಯ ತಲೆ ಕಡಿದು ತಲೆಯೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ. ಸುಮಾರು 27 ವರ್ಷದ

Read more

ರಾಜಸ್ಥಾನ : ಮೀನು ಹಿಡಿದಿದ್ದಕ್ಕೆ ಈ ಯುವಕನ ಜೀವವನ್ನೇ ತೆಗೆದರು..!

ಮೀನು ಹಿಡಿದನೆಂಬ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಕೊಂದು ಹಾಕಿದ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 22ರ ಹರೆಯದ ಅಝರ್ ಖಾನ್ ಎಂದು ಗುರುತಿಸಲಾಗಿದೆ.

Read more

ಪ್ಯಾನ್ ಆಫ್ರಿಕಾ ಬೈಕ್ ರ‍್ಯಾಲಿಯಲ್ಲಿ ಮೊದಲ ಸ್ಥಾನ ಪಡೆದ ಮೈಸೂರಿನ ಯುವಕ..!

ಭಾರತೀಯ ಯುವಕನೊರ್ವ ಪ್ಯಾನ್ ಆಫ್ರಿಕಾ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಮೊದಲ ಸ್ಥಾನ ಗೆದ್ದು ಸಾಧನೆಗೈಯ್ದಿದ್ದಾನೆ. ಸಾಂಸ್ಕೃತಿಕ ನಗರಿ ಮೈಸೂರಿನ ಅಬ್ದುಲ್​ ವಾಹಿದ್ ತನ್ವೀರ್ ಸಾಧನೆ ಮಾಡಿದ ಯುವಕ.

Read more

ತುಮಕೂರು : ಜಿಲ್ಲೆಯಲ್ಲಿ ವರುಣನ ಆರ್ಭಟ – ಸಿಡಿಲಿಗೆ ಓರ್ವ ವ್ಯಕ್ತಿ ಬಲಿ, ಜಾನುವಾರು ಸಾವು

ತುಮಕೂರು ಜಿಲ್ಲೆಯ ವಿವಿಧೆಡೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸಾವು ನೋವು ಸಂಭವಿಸಿವೆ. ಸಿಡಿಲು ಬಡಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ,

Read more

ಕೊಪ್ಪಳ : 90ರ ಇಳಿವಯಸ್ಸಿನಲ್ಲೂ ಕುಂದದ ಓದಿನ ಉತ್ಸಾಹ – ಪಿಹೆಚ್‌ಡಿಗಾಗಿ ಪರೀಕ್ಷೆ ಬರೆದ ಅಜ್ಜ

ಕೊಪ್ಪಳ : 90 ರ ಇಳಿ ವಯಸ್ಸಿನ ಹಿರಿಯರೊಬ್ಬರು ಪಿಹೆಚ್‌ಡಿಗಾಗಿ‌ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಇಳಿ ವಯಸ್ಸಿನಲ್ಲೂ ಇವರ ಓದಿನ ಉತ್ಸಾಹ ಕುಂದಿಲ್ಲ. ಯುವ ಶಿಕ್ಷಕರನ್ನು ನಾಚಿಸುವಂತೆ ಈ

Read more

ಬೆಂಗಳೂರು : ಕೆಐಎಎಲ್ ಗೆ ಹುಸಿ ಬಾಂಬ್ ಕರೆ ಮಾಡಿದ್ದ ವ್ಯಕ್ತಿಯ ಬಂಧನ..

ಕೆಐಎಎಲ್ ನಲ್ಲಿ ಹುಸಿ ಬಾಂಬ್ ಕರೆ ಮಾಡಿ ಪೊಲೀಸರಿಗೆ ನಿದ್ದೆಗೆಡಿಸಿದ್ದ ಆರೋಪಿ ಬಂಧನಕ್ಕೊಳಗಾಗಿದ್ದಾನೆ. ಉಡುಪಿ ಮಣಿಪಾಲದ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಆದಿತ್ಯ ರಾವ್ (34) ಎಂಬಾತನನ್ನ ಬಂಧಿಸಿದ

Read more

ಬೀದರ್ : ಬಕ್ರೀದ್ ಹಬ್ಬದಂದು ಬಿತ್ತು ಹೆಣ : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ..!

ಬೀದರ್ : ಬಕ್ರೀದ್ ಹಬ್ಬದ ದಿನದಂದೇ ಹೆಣ ಬಿದ್ದಿದೆ. ಅತೀಕ್ ನಂದವಾಡೆ ಎಂಬಾತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿರುವ ಘಟನೆ ಬೀದರ್ ಜಿಲ್ಲೆ

Read more

ಮಂಡ್ಯ : ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು…!

ಮಂಡ್ಯ : ಬದುಕಿರುವ ವ್ಯಕ್ತಿಗೆ ಅಧಿಕಾರಿಗಳು ಮರಣಪತ್ರ ನೀಡಿ ಎಡವಟ್ಟು ಮಾಡಿಕೊಂಡಿರೋ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಮೃತ ತಂದೆಯ ಮರಣ ಪ್ರಮಾಣ ಪತ್ರ ನೀಡಿ

Read more

ತುಮಕೂರು : ಮಧುಗಿರಿ ಏಕಶಿಲಾ ಬೆಟ್ಟದಿಂದ ಕಾಲುಜಾರಿ ಬಿದ್ದು ಯುವಕ ಸಾವು..

ತುಮಕೂರು ಜಿಲ್ಲೆಯ ಮಧುಗಿರಿಯ ಏಕಶಿಲಾ ಬೆಟ್ಟದಿಂದ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಯುವಕನ ಮೃತ ದೇಹ ತೆರವು ಕಾರ್ಯಾಚರಣೆ ಶುರುವಾಗಿದೆ. ಸ್ಪೈಡರ್ ಮ್ಯಾನ್‌ ಚಿತ್ರದುರ್ಗದ ಜ್ಯೋತಿರಾಜ್ ಕಾರ್ಯಾಚರಣೆ

Read more

ಡಿವೋರ್ಸ್ ಹಂತಕ್ಕೆ ತಲುಪಿದ ಪ್ರೇಮವಿವಾಹ : ಫೇಸ್ಬುಕ್ ಲೈವ್ ಮಾಡಿ ಯುವಕ ಆತ್ಮಹತ್ಯೆ..!

ತುಮಕೂರು : ಫೇಸ್ಬುಕ್ ಲೈವ್ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುರುವೇಕೆರೆ ತಾಲೂಕಿನ ಹಳ್ಳದ ಹೊಸಹಳ್ಳಿ ಬಳಿ ನಡೆದಿದೆ. ಮೋಹನ್ ಗೌಡ(25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.

Read more
Social Media Auto Publish Powered By : XYZScripts.com