ಮಲೆನಾಡಿನಲ್ಲಿ ಮುಂದುವರಿದ ಮಳೆ : ರಸ್ತೆಗೆ ಉರುಳಿ ಬಿದ್ದ ಮರ ಸಂಚಾರ ಸಂಪೂರ್ಣ ಸ್ಥಗಿತ..!

ಚಿಕ್ಕಮಂಗಳೂರು : ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆ ಹಾಗೂ ಬಿರುಗಾಳಿಗೆ ರಸ್ತೆಯ ಮೇಲೆ ಮರಗಳು ಉರುಳಿ ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ

Read more

ಸಖೀಗೀತ-15 : ಭಾವ ಕೋಶವ ಬೆಚ್ಚಗೆ ಕಾಪಿಟ್ಟ ಮಳೆ, ನಿಲ್ಲದಿರಲಿ ಮಳೆ …

ಧೋ..ಧೋ.. ಎಂದು ಮಳೆ ಹೊಯ್ಯುವಾಗಲೆಲ್ಲ ಇದು ಯಾರದೋ ಹತ್ತಿಕ್ಕಿದ ಉನ್ಮಾದವಿರಬೇಕು ಎನಿಸುತ್ತದೆ. ಗುಡುಗು ಸಿಡಿಲಿನ ಚಂಡೆಮದ್ದಳೆಗೆ ಸರ್ವಾಂಗವೂ ಜಾಗೃತವಾಗಿ, ಮಿಂಚಿನ ಬಳ್ಳಿಗಳು ಛಕ್ಕೆಂದು ಎದೆಯೊಳಗೇ ಹೊಕ್ಕುಹೊರ ಬಂದಂತಾಗಿ

Read more
Social Media Auto Publish Powered By : XYZScripts.com