BSY ಹುಟ್ಟಿದಾಗ ಅವರ ನಾಲಿಗೆ ಕ್ಲೀನ್‌ ಮಾಡಿಲ್ಲ ಅನ್ಸುತ್ತೆ, ಅದಕ್ಕೆ ಹೊಲಸು ಮಾತಾಡ್ತಾರೆ : ಖರ್ಗೆ

ಕಲಬುರಗಿ : ಬಿಎಸ್ ಯಡಿಯೂರಪ್ಪ ವಿರುದ್ದ ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಅಫಜಲಪೂರ ಪಟ್ಟಣದ ನ್ಯಾಷನಲ್ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ

Read more