ಚಿಕ್ಕಮಗಳೂರು ಕೊಪ್ಪ : ಮಲೆನಾಡಿನಲ್ಲಿ ಮುಂದುವರೆದ ಗೋಕಳ್ಳರ ಅಟ್ಟಹಾಸ..!

ಮಲೆನಾಡಿನಲ್ಲಿ ಮುಂದುವರೆದ ಗೋಕಳ್ಳರ ಅಟ್ಟಹಾಸ ಮೆರೆಯುತ್ತಿದ್ದಾರೆ. ಹೌದು.. ಗೋವುಗಳ ಕಳ್ಳತನ ಮಾಡುತ್ತಿರುವ ಘಟನೆಯೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೀಗೊಂದು ಘಟನೆ  ಚಿಕ್ಕಮಂಗಳೂರು ಕೊಪ್ಪದ ಬಸ್ಟ್ಯಾಂಡ್ ಹಿಂಭಾಗದಲ್ಲಿ ನಡೆದಿದ್ದು,

Read more

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಭಾರೀ ಮಳೆ : ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಚಿಕ್ಕಮಗಳೂರು : ಚಿಕ್ಕಮಗಳೂರಿನ ಮಲೆನಾಡು ಭಾಗದ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ ತಾಲೂಕಿಗಳಲ್ಲಿ ಮಳೆಯಾಗಿದೆ. ಚಾರ್ಮಾಡಿ, ಕಳಸ, ಬಾಳೆಹೊನ್ನೂರು

Read more