ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಜಯಭೇರಿ : ಗೀತಾ ಮಹದೇವ್ ಪ್ರಸಾದ್ಗೆ ಒಲಿದಳು ವಿಜಯಲಕ್ಷ್ಮಿ,,
ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ, ಮಹದೇವ್ ಪ್ರಸಾದ್ ಸಾವಿನಿಂದ ತೆರವಾಗಿದ್ದ ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ, ಮೃತರ ಪತ್ನಿ ಗೀತಾ ಮಹದೇವ್ ಪ್ರಸಾದ್ ಗೆದ್ದುಬಂದಿದ್ದಾರೆ. ಎಂ.ಸಿ ಮೋಹನಕುಮಾರಿ ಎಂಬ ಹೆಸರಿನಲ್ಲಿ
Read more