ಜಗತ್ತಿನ 50 ಅದ್ಭುತ ನಾಯಕರ ಪಟ್ಟಿಯಲ್ಲಿ ಕೇಜ್ರಿವಾಲ್; ಪಟ್ಟಿಯಲ್ಲಿಲ್ಲ ಪಿಎಂ ಮೋದಿ..!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಗತ್ತಿನ 50 ಅದ್ಭುತ ನಾಯಕರಲ್ಲೊಬ್ಬರಾಗಿ ಹೊರಹೊಮ್ಮಿದ್ದಾರೆ. ಆಸಕ್ತಿಕರ ಸಂಗತಿ ಎಂದರೆ, ಜಾಗತಿಕ ನಾಯಕ ಎಂದೇ ಬೆಂಬಲಿಗರಿಂದ ಕರೆಸಿಕೊಳ್ಳುವ ಪ್ರಧಾನಿ ಮೋದಿ
Read more