ಸ್ಯಾಂಡಲ್​ವುಡ್​ ಹಿರಿಯ ನಟನ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರಾದ ಜೈ ಜಗದೀಶ್​..!

ಬೆಂಗಳೂರು : ಸ್ಯಾಂಡಲ್​ವುಡ್​ ಹಿರಿಯ ನಟ ಜೈ ಜಗದೀಶ್​​ ಅವರ ಕಾರು ಅಪಘಾತಕ್ಕೊಳಗಾಗಿದ್ದು, ಅದೃಷ್ಟವಶಾತ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರಿನಿಂದ ಚೆನ್ನರಾಯಪಟ್ಟಣಕ್ಕೆ ಹೋಗುವ ದಾರಿಯಲ್ಲಿ ನಡೆಯಿತು. ಬೆಂಗಳೂರಿನಿಂದ

Read more

ವರುಣನ ಆಕ್ರೋಶಕ್ಕೆ 7 ಬಲಿ : ಕೊಡಗು ಮತ್ತು ಕರಾವಳಿಯಲ್ಲಿ ನಿಲ್ಲದ ಜಲಪ್ರಳಯ…!

ಮಲೆನಾಡು, ಕೊಡಗು, ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಭಾರೀ  ಮಳೆಯಿಂದ 7 ಮಂದಿ ಅಸುನೀಗಿದ್ದಾರೆ. ಎಲ್ಲೆಡೆ ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.

Read more

ಮುಂದುವರೆದ ವರುಣನ ಅಬ್ಬರ : ಮಳೆ ನಿಲ್ಲಲ್ಲೆಂದು ಪ್ರಾರ್ಥನೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ದಿನೇ ದಿನೇ ವರುಣನ ಆರ್ಭಟ ಹೆಚ್ಚುತ್ತಿದ್ದು,  ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಎರಡು ದಶಕದ ಬಳಿಕ ಸುರಿಯುತ್ತಿರೋ ಭಾರಿ ಮಳೆಯಿಂದ ಜನ ಕಂಗಾಲಾಗಿದ್ದು, ಮಳೆ ನಿಲ್ಲಲ್ಲೆಂದು ಜನರು ವರುಣನಲ್ಲಿ ಪ್ರಾರ್ಥನೆ

Read more

ಕೊಡಗು : ಮಡಿಕೇರಿ ಹೊರವಲಯದಲ್ಲಿ ಇದ್ದಕಿದ್ದಂತೆ ಬಿರುಕು ಬಿಟ್ಟ ಭೂಮಿ : ಸ್ಥಳೀಯರಲ್ಲಿ ಆತಂಕ

ಕೊಡಗು : ಮಡಿಕೇರಿ ಹೊರವಲಯದಲ್ಲಿ ಭೂಮಿ ಇದ್ದಕಿದ್ದಂತೆ ಬಿರುಕು ಬಿಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ 2 ನೇ ಮೊಣ್ಣಂಗೇರಿಯಲ್ಲಿ ಶುಕ್ರವಾರ ನಡೆದಿದೆ. ಘಟನೆಯಿಂದ ಬಾಬು ಪೂಜಾರಿ ಎಂಬುವವರ ಮನೆಯ

Read more

ಮಡಿಕೇರಿ : ನಿಧಿಯಾಸೆಗೆ ಕಿಡಿಗೇಡಿಗಳಿಂದ ಪುರಾತನ ದೇವಾಲಯದ ಗರ್ಭಗುಡಿ ಧ್ವಂಸ..!

ನಿಧಿಯಾಸೆಗೆ ಪುರಾತನ ಕಾಲದ ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿಯ ಬಲಮುರಿ ಗ್ರಾಮದ ಉಪ್ಪುಗುಂಡಿ ಲವಣೇಶ್ವರ ದೇವಾಲಯದಲ್ಲಿ ಈ ಶೋಧ

Read more

ಸರ್ಕಾರ ಕೊಡ್ತಿರೋ ಬಡಾವಣೆಯನ್ನು ಸುಮ್ಮನೆ ತೆಗೆದುಕೊಳ್ಳಿ: ದಿಡ್ಡಳ್ಳಿ ನಿವಾಸಿಗಳಿಗೆ ಸಚಿವ ಕಾಗೋಡು ತಿಮ್ಮಪ್ಪ ಕಿವಿಮಾತು

ದಿಡ್ಡಳ್ಳಿ ಸಮಸ್ಯೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ನಿರಂತರ ಹೋರಾಟದಲ್ಲಿರುವ ಅಲ್ಲಿನ ನಿವಾಸಿಗಳನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದು ಭೇಟಿ ಮಾಡಿದರು. ಅಷ್ಟೇ ಅಲ್ಲ ಸರ್ಕಾರ ಗುರುತಿಸಿರುವ

Read more

ದಿಡ್ಡಳ್ಳಿ ಆದಿವಾಸಿಗಳ ಮುಂದಿನ ನಡೆ ಏನು?.

ದಿಡ್ಡಳ್ಳಿಯ ಆದಿವಾಸಿಗಳ ನ್ಯಾಯಯುತವಾದ ಹಕ್ಕಿಗಾಗಿ ನಡೆದ ಹೋರಾಟವನ್ನು ಹೇಗಾದರೂ ಮಾಡಿ ತಪ್ಪಿಸಬೇಕೆನ್ನುವ ಷಡ್ಯಂತ್ರವು ಕೊಡಗಿನಲ್ಲಿ  ಹೆಚ್ಚಾಗಿದೆ ಇದದಿಂದ ಭೂಮಾಲಿಕರ ಜೊತೆ ಕೈಜೋಡಿಸಿರುವ ಜಿಲ್ಲಾಧಿಕಾರಿ ಸರ್ಕಾದರ ಆದೇಶವನ್ನೂ ಮೀರಿ

Read more

ಬೃಹತ್ ಮೆರವಣಿಗೆಯೊಂದಿಗೆ ಮಡಿಕೇರಿ ಚಲೋ ಯಶಸ್ವಿ!

ಕೆಲವು ದಿನಗಳಿಂದ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ನಡೆಸುತ್ತಿರುವ ಹೋರಾಟಕ್ಕೆ ಕೆಲವು ಮುಖಂಡರು ಕೈಜೋಡಿಸಿದ್ದಾರೆ. ಈ ಮೂಲಕ ಹೋರಾಟಗಾರರು ಮತ್ತು ವಿವಿಧ ಸಂಘಟನೆ ಮುಖಂಡರು ದಿಡ್ಡಳ್ಳಿ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ ಕೊಡುವಂತೆ

Read more
Social Media Auto Publish Powered By : XYZScripts.com