ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಬೆಂಕಿ ಅವಗಢ : 10ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಮಧುರೈ : ಇತಿಹಾಸ ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಭಾರೀ ಅಗ್ನಿ ಅವಗಢ ಸಂಭವಿಸಿದೆ. ಗೊಂಬೆ ಅಂಗಡಿಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಸುಮಾರು 10ಕ್ಕೂ ಹೆಚ್ಚು ಅಂಗಡಿಗಳಿಗೆ ವ್ಯಾಪಿಸಿದೆ.

Read more

ತಲೆಯಲ್ಲಿ ಕೂದಲಿಲ್ಲ, ಮದುವೆಯಾಗಲು ಹುಡುಗಿ ಸಿಗ್ಲಿಲ್ಲ : ಮಧುರೈ ಹುಡುಗ ಮಾಡಿದ್ದೇನು ?

ಮಧುರೈ : ತಲೆಕೂದಲು ಉದುರುವ ಸಮಸ್ಯೆಯಿಂದ ಬೇಸತ್ತಿದ್ದ 27 ವರ್ಷದ ಇಂಜಿನಿಯರ್‌ ಒಬ್ಬ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ಜೈಹಿಂದ್‌ಪುರದ ಮಿಥುನ್‌ ರಾಜ್‌ ಎಂದು

Read more

ಬ್ಲೂವೇಲ್‌ ಸೂಸೈಡ್‌ ಗೇಮ್‌ : ಭಾರತಕ್ಕೆ ಸಹಾಯ ಹಸ್ತ ಚಾಚಿದ ರಷ್ಯಾ

ಮದುರೈ : ದೇಶದ ಮಕ್ಕಳನ್ನು ಬಲಿಪಡೆಯುತ್ತಿರುವ ಬ್ಲೂವೇಲ್‌ ಗೇಮನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ರಷ್ಯಾ ಭಾರತಕ್ಕೆ ಸಹಾಯ ಹಸ್ತ ಚಾಚಿದೆ ಎಂದು ಮಧುರೈನಲ್ಲಿರುವ ರಷ್ಯಾ ರಾಯಭಾರಿ ಕಚೇರಿ

Read more
Social Media Auto Publish Powered By : XYZScripts.com