ವೆಂಕಿ ಬರ್ತಡೆ ಸ್ಪೆಷಲ್ ಗಿಫ್ಟ್ ಗುರು ಟೀಸರ್

ವಿಕ್ಟರಿ ವೆಂಕಟೇಶ್ ಅವರಿಗೆ ಇಂದು ಜನ್ಮದಿನದ ಸಡಗರ.  ಸದಾಭಿರುಚಿ ಸಿನಿಮಾಗಳ ಮೂಲಕ ಟಾಲಿವುಡ್  ನಲ್ಲಿ ಎಲ್ಲರ  ಮನೆಮಾತಾಗಿರೋ ವೆಂಕಿಗೆ ಸ್ನೇಹಿತರು ಮತ್ತು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಷಯ ಕೋರುತ್ತಿದ್ದಾರೆ.

Read more