ಲೋಕಸಭಾ ಚುನಾವಣೆವರೆಗೂ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ…ಆಮೇಲೆ…? : ಭವಿಷ್ಯ ನುಡಿದ ನಾಯಕ

ಹಾವೇರಿ : ಮುಂಬರುವ ಲೋಕಸಭಾ ಚುನಾವಣೆವರೆಗೂ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ. ನಂತರದ ದಿನಗಳಲ್ಲಿ ತೂಗುಗತ್ತಿ ಮೇಲೆ ಸರ್ಕಾರ ನಡೆಯಲಿದೆ ಎಂದು  ಹಿಂದುಳಿದ ವರ್ಗದವರ ನಾಯಕ ಸಿ.ಎಸ್‌ ದ್ವಾರಕಾನಾಥ್ ಭವಿಷ್ಯ ನುಡಿದಿದ್ದಾರೆ.

Read more

‘ ನಾನೂ ಅತ್ಯಾಚಾರ, ಕೊಲೆಗೆ ಗುರಿಯಾಗಬಹುದು ‘ : ಆತಂಕ ವ್ಯಕ್ತಪಡಿಸಿದ ಆಸಿಫಾ ಪರ ವಕೀಲೆ

‘ ನನ್ನ ಮೇಲೆಯೂ ಸಹ ಅತ್ಯಾಚಾರ ಎಸಗುವ ಅಥವಾ ನನ್ನನ್ನು ಕೊಲೆ ಮಾಡುವ ಸಾಧ್ಯತೆಯಿದೆ ‘ ಎಂದು ಜಮ್ಮು ಕಾಶ್ಮೀರದ ಕಠುವಾದಲ್ಲಿ ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ 8 ವರ್ಷದ

Read more

ನಿತ್ಯಾನಂದ ಅತ್ಯಾಚಾರ ಮಾಡಿಲ್ಲ, ಇಬ್ಬರೂ ಒಪ್ಪಿ ಸೆಕ್ಸ್ ಮಾಡಿದ್ದಾರೆ : ಆರೋಪಿ ಪರ ವಕೀಲ

ಬೆಂಗಳೂರು : ಬಿಡದಿಯ ಕಾಮಿಸ್ವಾಮಿ ನಿತ್ಯಾನಂದ ಸ್ವಾಮೀಜಿ ವಿರುದ್ದ ದೂರು ನೀಡಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿಲ್ಲ. ಒಪ್ಪಿತ ಸೆಕ್ಸ್‌ ನಡೆಸಲಾಗಿತ್ತು ಎಂದು ಸ್ವಾಮೀಜಿ ಪರ ವಕೀಲರು

Read more

ವಕೀಲೆಯಿಂದ ವಕೀಲನ ಹತ್ಯೆಗೆ ಸುಪಾರಿ…. ಹೀನ ಕೃತ್ಯಕ್ಕೆ ಸಾಕ್ಷಿಯಾದ ಬಾಗಲಕೋಟೆ

ಬಾಗಲಕೋಟೆ : ವಕೀಲೆಯೇ ಮತ್ತೊಬ್ಬ ವಕೀಲರನ್ನು ಕೊಲ್ಲಲು ಸುಪಾರಿ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರದ ವಕೀಲ ಮೋಹನ್‌ ಪಾಟೀಲ್‌ ಎಂಬುವವರ ಮೇಲೆ

Read more

ದಕ್ಷಿಣ ಕನ್ನಡ : ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ವಕೀಲ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ವಕೀಲರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಸ್ತೂಲಿನಲ್ಲಿ ಗುಂಡು ಹೊಡೆದುಕೊಂಡು ವಕೀಲ ದೇವಿಚರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ದ.ಕ ಜಿಲ್ಲೆಯ

Read more

ವಕೀಲರನ್ನು ಭೇಟಿಯಾಗಲು ಬಂದಿದ್ದ ಹನಿಪ್ರೀತ್‌ : ಪೊಲೀಸರ ಕೈಗೆ ಸಿಗದೆ ಎಸ್ಕೇಪ್

ದೆಹಲಿ : ಅತ್ಯಾಚಾರ ಅಪರಾಧದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರು ಗುರ್ಮಿತ್‌ ರಾಂ ರಹೀಮ್‌ನ ದತ್ತು ಪುತ್ರಿ ಹನಿಪ್ರೀತ್‌ ದೆಹಲಿಯಲ್ಲಿ ತನ್ನ ವಕೀಲರಾದ ಪ್ರದೀಪ್‌ ಕುಮಾರ್‌ ಆರ್ಯರನ್ನು ಭೇಟಿಯಾಗಿ

Read more

ದೇಶದ ಆರ್ಥಿಕತೆ ಸಂಪೂರ್ಣ ಕುಸಿತ ಕಾಣುತ್ತಿದೆ : ಸುಬ್ರಮಣಿಯನ್ ಸ್ವಾಮಿ

ದೆಹಲಿ : ದೇಶದ ಆರ್ಥಿಕತೆ ಸಂಪೂರ್ ಕುಸಿತ ಕಾಣುತ್ತಿದ್ದು ಅದನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅದು ಸಂಪೂರ್ಣ ಕುಸಿತ ಕಂಡು ದೇಶದ ಪರಿಸ್ಥಿತಿ ಅಸ್ತವ್ಯಸ್ತವಾಗಬಹುದು ಎಂದು

Read more

ವಕೀಲ ಸಿದ್ಧಾರ್ಥ್‌ ಕಾರಿನಲ್ಲಿ 1.98 ಕೋಟಿ ಪತ್ತೆ ಪ್ರಕರಣ : ಮರು ತನಿಖೆಗೆ ರಾಜ್ಯ ಸರ್ಕಾರ ಸೂಚನೆ

ಬೆಂಗಳೂರು : ವಿಧಾನಸೌಧ ಗೇಟ್ ಬಳಿ ವಕೀಲ ಸಿದ್ದಾರ್ಥ್ ಕಾರಿನಲ್ಲಿ 1.98 ಕೋಟಿ ಪತ್ತೆ ಪ್ರಕರಣ ಮರುಜೀವ ಪಡೆದುಕೊಂಡಿದೆ. ಪ್ರಕರಣದ ತನಿಖೆಗೆ ರಾಜ್ಯಸರ್ಕಾರ ಮತ್ತೊಂದು ತಂಡವನ್ನು ರಚಿಸಿದೆ.

Read more

ಮಹಿಳಾ ಕೈದಿಯ ಕುತ್ತಿಗೆಗೆ ಸೀರೆ ಬಿಗಿದು ಎಳೆದೊಯ್ದಿದ್ದರು: ಸಾಕ್ಷಿ ಹೇಳಿದ ಇಂದ್ರಾಣಿ

ಮುಂಬೈ: ಜೈಲಿನಲ್ಲಿದ್ದ ಸಹ ಕೈದಿ ಸಾವಿನ ಕುರಿತು ಕೋರ್ಟ್ ನಲ್ಲಿ ಇಂದ್ರಾಣಿ ಮುಖರ್ಜಿ ಹೇಳಿಕೆ ನೀಡಿದ್ದಾರೆ. ಮಹಿಳಾ ಕೈದಿಯ ಕುತ್ತಿಗೆಗೆ ಸೀರೆ ಸುತ್ತಿ ಜೈಲು ಅಧೀಕ್ಷಕರ ಕೊಠಡಿಯಿಂದ ಎಳೆದೊಯ್ಯುತ್ತಿರುವುದನ್ನು

Read more

ಬೀದರ್ : ಸುಧಾರಿತ ರಸ್ತೆಗಳನ್ನು ನಿರ್ಮಿಸಲು, ವಕೀಲರ ಸಂಘದಿಂದ ಡಿ.ಸಿ ಗೆ ಮನವಿ

ಬೀದರ್ : ನಗರದಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ವಾಹನಗಳಿಗೆ, ಪಾದಚಾರಿಗಳಿಗೆ ನಡೆದುಕೊಂಡು

Read more
Social Media Auto Publish Powered By : XYZScripts.com