ನಕ್ಕುಬಿಡಿ ರೇಣುಕಾ ನಕ್ಕುಬಿಡಿ !,ನಾವು ನಿಮ್ಮನ್ನು ಪ್ರೀತಿಸುತ್ತೇವೆ : BJP ಸಂಸದ ಶತ್ರುಘ್ನ ಸಿನ್ಹಾ

ದೆಹಲಿ : ಸಂಸತ್‌ನಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ನಗುವನ್ನು ಶೂರ್ಪನಕಿಯ ನಗುವಿಗೆ ಹೋಲಿಸಿದ್ದ ಹಿನ್ನೆಲೆಯಲ್ಲಿ ಇದನ್ನು ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಖಂಡಿಸಿದ್ದಾರೆ.

Read more
Social Media Auto Publish Powered By : XYZScripts.com