Social Media : ತಾಯಿ ಎಸೆದ ಚಪ್ಪಲಿ ಮಗಳಿಗೆ ಬಿದ್ದ ವಿಡಿಯೊ ವೈರಲ್….watch video

ಕೆಲವೊಮ್ಮೆ ಮಕ್ಕಳು ಮಾಡುವ ಎಡವಟ್ಟಿಗೆ ತಾಯಂದರೂ ಯಾವೆಲ್ಲ ರೀತಿ ಶಿಕ್ಷೆ ನೀಡುತ್ತಾರೆ ಎಂದು ನೋಡಿರುತ್ತೀರಾ. ಆದರೆ ಇಲ್ಲೊಬ್ಬ ತಾಯಿ, ಓಡಿಹೋಗುತ್ತಿದ್ದ ಮಗಳನ್ನು ಹಿಡಿಯಲು ಎಸೆದ ಚಪ್ಪಲಿಯ ವಿಡಿಯೊ

Read more