ವಿಜಯಪುರ-ಅಥಣಿ ರಾಜ್ಯ ಹೆದ್ದಾರಿ ಸೇತುವೆ ಕುಸಿತ : ಸಂಚಾರ ಸಂಪೂರ್ಣ ಸ್ಥಗಿತ….!

ವಿಜಯಪುರ : ವಿಜಯಪುರ-ಅಥಣಿ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ಕುಸಿದಿದ್ದು, ಸಂಚಾರ ಸ್ಥಗಿತಗೊಂಡಿದೆ.  ಜನರು ಪರದಾಡುವಂತ ಸ್ಥಿತಿ ಉಂಟಾಗಿದೆ. ವಿಜಯಪುರ ಹಾಗೂ ಅಥಣಿ ರಾಜ್ಯ ಹೆದ್ದಾರಿಯ ರತ್ನಾಪೂರ ಗ್ರಾಮದ ಬಳಿ

Read more

ಭೂ ಕುಸಿತದಿಂದ ಕಾಫಿ ಬೆಳೆ ನಾಶ : ಕೊಡಗಿನ ಸಂತ್ರಸ್ತ ಮಕ್ಕಳ ಶಿಕ್ಷಣಕ್ಕೆ ಜಿಲ್ಲಾಡಳಿತ ಅವಕಾಶ

ಚಿಕ್ಕಮಗಳೂರು : ಮಲೆನಾಡಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿದ್ದು, ಕಾಫಿ ತೋಟದಲ್ಲಿ ಭಾರೀ ಭೂ ಕುಸಿತವಾಗಿದೆ. ಕಳೆದ ವಾರದಿಂದ ಕೊಪ್ಪ ತಾಲೂಕಿನಲ್ಲಿ ಅಲ್ಲಲ್ಲಿ ಭೂ ಕುಸಿತವಾಗುತ್ತಿದ್ದು, ಭೂಕುಸಿತದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.

Read more

ವರುಣನ ಆಕ್ರೋಶಕ್ಕೆ 7 ಬಲಿ : ಕೊಡಗು ಮತ್ತು ಕರಾವಳಿಯಲ್ಲಿ ನಿಲ್ಲದ ಜಲಪ್ರಳಯ…!

ಮಲೆನಾಡು, ಕೊಡಗು, ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಭಾರೀ  ಮಳೆಯಿಂದ 7 ಮಂದಿ ಅಸುನೀಗಿದ್ದಾರೆ. ಎಲ್ಲೆಡೆ ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.

Read more
Social Media Auto Publish Powered By : XYZScripts.com