ನಂಗೆ ಭಾರತದಲ್ಲಿರೋಕೆ ನಾಚಿಕೆಯಾಗ್ತಿದೆ ಎಂದಿದ್ದ ಪ್ರತಿಭಾ ಕುಳಾಯಿಗೆ ಶುರುವಾಯ್ತು ಕಾಟ !!

ಮಂಗಳೂರು : ದೇಶದಲ್ಲಿ ನಡೆಯುತ್ತಿರೋ ಅತ್ಯಾಚಾರ ಪ್ರಕರಣಗಳಿಂದ ನನಗೆ ಭಾರತದಲ್ಲಿರೋದಕ್ಕೆ ನಾಚಿಕೆಯಾಗ್ತಿದೆ ಎಂಬ ಕಾಂಗ್ರೆಸ್ ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ

Read more

ಹೆಂಡತಿ ಮೇಲೆ ದೌರ್ಜನ್ಯ ಮಾಡಿದ ಮೋದಿಗೆ ಹೆಣ್ಮಕ್ಕಳ ಬಗ್ಗೆ ಏನು ಗೊತ್ತು ? : ಪ್ರತಿಭಾ ಕುಳಾಯಿ

ಮಂಗಳೂರು : ನನಗೆ ಭಾರತದಲ್ಲಿ ಇರಲು ನಾಚಿಕೆ ಆಗುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ, ಪಾಲಿಕೆ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಹೇಳಿಕೆ ನೀಡಿದ್ದಾರೆ. ನನಗೆ ಭಾರತದಲ್ಲಿ ಇರಲು ನಾಚಿಕೆಯಾಗುತ್ತಿದೆ.

Read more
Social Media Auto Publish Powered By : XYZScripts.com