ಖರ್ಗೆ ಹೇಳಿದ್ದು ನನಗೆ ತುಂಬಾ ನೋವಾಗಿದೆ, ಕೂಡಲೇ ಕ್ಷಮೆ ಕೇಳಲಿ : ಕೆ.ಎಸ್​. ಈಶ್ವರಪ್ಪ

ಶಿವಮೊಗ್ಗ : ವಾಜಪೇಯಿ ಚಿತಾಭಸ್ಮದ ವಿಸರ್ಜನೆ ಮಾಡುವ ವಿಚಾರದಲ್ಲಿ ನಾಟಕ ನಿಲ್ಲಿಸಿ ಎಂದು ಖರ್ಗೆಯವರು ಹೇಳಿದ್ದು ತುಂಬಾ ನೋವಾಗಿದೆ ಎಂದು ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ

Read more