ಸಟ್ಟೇರುವುದಕ್ಕೂ ಮುನ್ನ ಹೊಸ ದಾಖಲೆ ಬರೆದ ಕಿಚ್ಚನ ‘ಕೋಟಿಗೊಬ್ಬ – 3’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಮಹೂರ್ತಕ್ಕೂ ಮುನ್ನವೇ ಭಾರೀ ಬೇಡಿಕೆ ಸೃಷ್ಠಿಸಿದೆ. ಮೊದಲ ಬಾರಿಗೆ ಕೋಟಿಗೊಬ್ಬ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್‌ ಅಭಿನಯಿಸಿದ್ದರು.

Read more
Social Media Auto Publish Powered By : XYZScripts.com