ಕೊಪ್ಪಳ : ಕಿಡಿಗೇಡಿಗಳಿಂದ ವಾಲ್ಮೀಕಿ ಮೂರ್ತಿ ಭಗ್ನ : ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ..!

ಕೊಪ್ಪಳ :  ಕಿಡಿಗೇಡಿಗಳಿಂದ ವಾಲ್ಮೀಕಿ ಮಹರ್ಷಿಯ ಮೂರ್ತಿಯನ್ನು ಕಲ್ಲಿನಿಂದ  ಭಗ್ನಗೊಳಿಸಿರುವ ಘಟನೆ ಕೊಪ್ಪಳದ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದಿದೆ. ಕೊಪ್ಪಳದ ಹೆದ್ದಾರಿಯಲ್ಲಿರುವ ವಾಲ್ಮಿಕಿ ಮಹರ್ಷಿಯ ಮೂರ್ತಿಯನ್ನು ಕಿಡಿಗೇಡಿಗಳು

Read more

ಕೊಪ್ಪಳ : ಶಾಲೆಯಲ್ಲಿ ಪ್ರಾರ್ಥನೆ ಮಾಡುವ ವೇಳೆ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು…!

ಕೊಪ್ಪಳ : ಪ್ರಾರ್ಥನೆ ವೇಳೆ ಕುಸಿದು ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. 16ವರ್ಷದ ಅಶ್ವಿನಿ ಬಂಡಿ ಮೃತ ವಿದ್ಯಾರ್ಥಿನಿ. ಸಮಾಜ ಕಲ್ಯಾಣ

Read more

ಕೊಪ್ಪಳ : 90ರ ಇಳಿವಯಸ್ಸಿನಲ್ಲೂ ಕುಂದದ ಓದಿನ ಉತ್ಸಾಹ – ಪಿಹೆಚ್‌ಡಿಗಾಗಿ ಪರೀಕ್ಷೆ ಬರೆದ ಅಜ್ಜ

ಕೊಪ್ಪಳ : 90 ರ ಇಳಿ ವಯಸ್ಸಿನ ಹಿರಿಯರೊಬ್ಬರು ಪಿಹೆಚ್‌ಡಿಗಾಗಿ‌ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಇಳಿ ವಯಸ್ಸಿನಲ್ಲೂ ಇವರ ಓದಿನ ಉತ್ಸಾಹ ಕುಂದಿಲ್ಲ. ಯುವ ಶಿಕ್ಷಕರನ್ನು ನಾಚಿಸುವಂತೆ ಈ

Read more

ಕೊಪ್ಪಳ : ಸ್ಟಾರ್ ಥಿಯೇಟರ್ ಗೆ ‘ಅಯೋಗ್ಯ’ ಚಿತ್ರ ತಂಡ – ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

ಕೊಪ್ಪಳ : ಅಯೋಗ್ಯ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕೊಪ್ಪಳದ ಸ್ಟಾರ್ ಥಿಯೇಟರ್ ಗೆ ಅಯೋಗ್ಯ ಸಿನಿಮಾ ಟೀಮ್ ಆಗಮಿಸಿದೆ. ಚಿತ್ರ ನಟ ನಿನಾಸಂ ಸತೀಶ್

Read more

ಕೊಪ್ಪಳ : ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅವಹೇಳನಕಾರಿ ಪೋಸ್ಟ್ : ವ್ಯಕ್ತಿಯ ಬಂಧನ

ಕೊಪ್ಪಳ : ಅಂಬೇಡ್ಕರ್ ಹಾಗೂ ಭಾರತ ಸಂವಿಧಾನ ಕುರಿತು ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮುದೇನೂರಿನ ಶಾಮೀದ್ ಮುಲ್ಲಾ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌

Read more

ಕೊಪ್ಪಳ : ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿ : ಬಿರುಕು ಬಿಟ್ಟ ಸೇತುವೆ

ಕೊಪ್ಪಳ : ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯಲ್ಲಿ ಬಿರುಕು ಬಿಟ್ಟಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದ ಬಳಿ

Read more

ಕೊಪ್ಪಳ : ಯುವಕರಿಂದ ದೇಶದ್ರೋಹ – ವಾಟ್ಸಪ್ ಗ್ರೂಪ್ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಪೋಸ್ಟ್

ಕೊಪ್ಪಳ‌ : ಭಾರತ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಯುವಕರಿಂದ ದೇಶ ದ್ರೋಹ ಕೃತ್ಯ ಬೆಳಕಿಗೆ ಬಂದಿದೆ. ವಾಟ್ಸ್ ಆಪ್ ಗ್ರೂಪ್ನ ಲ್ಲಿ ಪಾಕಿಸ್ತಾನ ಜಿಂದಬಾದ್ ಎಂದು ಪೋಸ್ಟ್

Read more

ಕೊಪ್ಪಳ : ವಿಷಪೂರಿತ ಹಣ್ಣು ತಿಂದು 10 ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು..

ಕೊಪ್ಪಳ : ವಿಷ ಪೂರಿತ ಹಣ್ಣು ತಿಂದು 10 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಡಕಿ ಸಮೀಪದ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಬಸವರಾಜ, ಸರಸ್ವತಿ,

Read more

ಸಿಎಂ ವಿರುದ್ಧ ಪತ್ರ ಸಮರ : ಕೊಪ್ಪಳ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಹಾಲಪ್ಪ ಆಚಾರ್ ಒತ್ತಾಯ

ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಪತ್ರ ಬರೆದು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯನ ಹಾದಿಯಂತೆ ಬಿಜೆಪಿ ಶಾಸಕರು ಇದೀಗ ಹೆಚ್ ಡಿಕೆ ವಿರುದ್ದ ಇದೀಗ ಪತ್ರದ ಸಮರ

Read more

ಕೊಪ್ಪಳ : ಗೌರಿ ಲಂಕೇಶ್ ಹತ್ಯೆಯ ಹಿಂದಿನ ಸೂತ್ರಧಾರರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ..

ಕೊಪ್ಪಳ : ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯ ಹಿಂದಿನ ಸೂತ್ರದಾರರನ್ನು ಬಂಧಿಸಿ, ಕೊಲೆಗೆ ಕಾರಣವಾದ ಸಂಘಟನೆಯನ್ನು ನಿಷೇಧಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ. ಕೊಪ್ಪಳದ ಅಶೋಕ್

Read more
Social Media Auto Publish Powered By : XYZScripts.com