ಯಶಸ್ವಿಯಾಯ್ತು ಆಪರೇಷನ್‌ ಚೀತಾ : ಅಡುಗೆ ಮನೆಯಲ್ಲಿದ್ದ ಚಿರತೆ ಹಿಡಿದ ಸಿಬ್ಬಂದಿ

ತುಮಕೂರು : ಮನೆಯಲ್ಲಿ ಅಡಗಿಕೊಂಡಿದ್ದ ಚಿರತೆಯನ್ನ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸತತ 9ಗಂಟೆಗಳ ಪರಿಶ್ರಮದ ಬಳಿಕ ಆಪರೇಷನ್ ಚೀತಾ ಯಶಸ್ವಿಯಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು

Read more