‘ಡೊಳ್ಳು ಹೊಟ್ಟೆ’ ಪೊಲೀಸರೆ ಎಚ್ಚರ : ಸುತ್ತೋಲೆ ಹೊರಡಿಸಿದ ಕೆಎಸ್‌ಆರ್’ಪಿ ಎಡಿಜಿಪಿ ಭಾಸ್ಕರ್ ರಾವ್..

ಡೊಳ್ಳು ಹೊಟ್ಟೆಯಿಂದ ಪೋಲಿಸ್ ಇಲಾಖೆಗೆ ಮುಜುಗರವಾಗುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೆಎಸ್‌ಆರ್‍ ಪಿ ಎಡಿಜಿಪಿ ಭಾಸ್ಕರ್ ರಾವ್ ಪೋಲಿಸರಿಗೆ ಹೊಟ್ಟೆ ಕರಗಿಸಿಕೊಳ್ಳುವ ಬಗ್ಗೆ ಜುಲೈ ೩ರಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ

Read more