ಕಣ್ಣೂರು : ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಪೈಲೆಟ್‌ ನೇಮಕ

ಕಣ್ಣೂರು : ಇಷ್ಟು ದಿನ ಕೇವಲ ಪುರುಷರ ಪ್ರಾಬಲ್ಯವಿದ್ದ ನೌಕಾಪಡೆಗೆ ಇಂದು ಮೊಟ್ಟ ಮೊದಲ ಬಾರಿಗೆ ಮಹಿಳಾ ಪೈಲೆಟ್‌ ನೇಮಕಗೊಂಡಿದ್ದಾರೆ. ಭಾರತೀಯ ನೌಕಾಪಡೆಗೆ ಇದೊಂದು ಐತಿಹಾಸಿಕ ದಿನ

Read more

ISIS ನೊಂದಿಗೆ ಸಂಪರ್ಕದ ಶಂಕೆ : ಕೇರಳದ ಕಣ್ಣೂರಿನಲ್ಲಿ ಮೂವರ ಬಂಧನ

ಕೇರಳದ ಕಣ್ಣೂರಿನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಮೂವರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಟರ್ಕಿಯಿಂದ ಕೆಲದಿನಗಳ

Read more

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜನಪ್ರಿಯತೆಯ ನೆರವಿಗೆ ಬಂದ ಸನ್ನಿ ಲಿಯೋನ್‌

ದೆಹಲಿ : ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕೇರಳದ ಕಣ್ಣೂರಿನಲ್ಲಿ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿದ್ದರು. ಅಮಿತ್ ಶಾ ಉದ್ಘಾಟನೆ ಮಾಡಿದ್ದ

Read more
Social Media Auto Publish Powered By : XYZScripts.com