“ಇರುವುದೆಲ್ಲವ ಬಿಟ್ಟು” ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ತಮಿಳು ನಟ ಸಿಂಬು…..

ಬೆಂಗಳೂರು : ತಮಿಳಿನ ಖ್ಯಾತ ನಟ, ಗಾಯಕ, ಕಾವೇರಿ ನದಿ ವಿಚಾರವಾಗಿ ಕರ್ನಾಟಕದ ಪರ ನಿಂತಿದ್ದ ಸಿಂಬು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡಿದ್ದರು. ಈಗ ಸಿಂಬು

Read more

ನನಸಾಯ್ತು ದಶಕಗಳ ಕನಸು : ಕೊನೆಗೂ ಕನ್ನಡಿಗನಿಗೆ ಒಲಿದ ಬೆಳಗಾವಿ ಮೇಯರ್‌ ಪಟ್ಟ

ಬೆಳಗಾವಿ : ಬೆಳಗಾವಿ ‌ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಪಾಲಿಕೆಯ ಮೇಯರ್‌ ಹುದ್ದೆ ಕನ್ನಡಿಗನ ಪಾಲಾಗಿದೆ. ಬಸವರಾಜ್‌ ಚಿಕ್ಕಲದಿನ್ನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಕನ್ನಡಿಗರ ದಶಕದ

Read more

ಯಡಿಯೂರಪ್ಪನವರೇ….ಇದೇನ ಸಭ್ಯತೆ, ಇದೇನ ಸಂಸ್ಕೃತಿ…….!

25 – 1 – 2018 ರಲ್ಲಿ ಕನ್ನಡಿಗರು ಅವಮಾನಿತರಾದ ದಿನ ಎಂದೇ ಕರೆಯಬಹುದು. ಕನ್ನಡಿಗರನ್ನ ಆಳಿದ ಒಬ್ಬ ಮಾಜಿ ಮುಖ್ಯಮಂತ್ರಿ, ಪ್ರಸ್ತುತ ಬಿಜೆಪಿ ಕರ್ನಾಟಕದ ರಾಜ್ಯ

Read more

ಕನ್ನಡಿಗ ನವೀನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾವನಾ ಮೆನನ್‌

ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿದ್ದ ನಟಿ ಭಾವನಾ ಅವರ ಮದುವೆ ಕನ್ನಡಿಗ ನವೀನ್‌ ಜೊತೆ ಇಂದು ಬೆಳಗ್ಗೆ ಕೇರಳದಲ್ಲಿ ನೆರವೇರಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ

Read more

ನಾವು ಕನ್ನಡಿಗರು, ಯಾರಿಗೂ ದ್ರೋಹ ಮಾಡಲ್ಲ : ರಮೇಶ್‌ ಜಾರಕಿಹೊಳಿ

ಬೆಳಗಾವಿ : ಗೋವಾ ನೀರಾವರಿ ಸಚಿವ ವಿನೋದ್‌ ಪಾಲೇಕರ್‌ ಕನ್ನಡಿಗರನ್ನು ಹರಾಮಿಗಳು ಎಂದಿದ್ದ ವಿಚಾರ ಸಂಬಂಧ ಬೆಳಗಾವಿಯಲ್ಲಿಂದು ಸಚಿವ ರಮೇಶ್‌ ಜಾರಕಿಹೊಳಿ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ. ನಾವೆಲ್ಲ ಮೊದಲು

Read more

ಕನ್ನಡಿಗರು ಹರಾಮಿಗಳು ಎಂದ ಗೋವಾ ಸಚಿವ : ರಾಜ್ಯದೆಲ್ಲೆಡೆ ಆಕ್ರೋಶ

ಪಣಜಿ  : ಗೋವಾ ನೀರಾವರಿ ಸಚಿವ ವಿನೋದ್‌ ಪಾಲೇಕರ್‌ ಕನ್ನಡಿಗರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಕರ ಹೇಳಿಕೆ ನೀಡಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಶನಿವಾರ ಖಾನಾಪುರ ತಾಲ್ಲೂಕಿನ

Read more

ದೀಪಿಕಾ ಕರ್ನಾಟಕದ ಮಗಳು, ಆಕೆಯನ್ನು ನಾವು ರಕ್ಷಣೆ ಮಾಡಬೇಕು : ಡಿಕೆಶಿ

ಬೆಂಗಳೂರು : ವಿವಾದಿತ ಪದ್ಮಾವತಿ ಸಿನಿಮಾವನ್ನು ರಾಷ್ಟ್ರದ ಹಲವೆಡೆ ವಿರೋಧಿಸಲಾಗುತ್ತಿದೆ. ಸೋಮವಾರ ಪದ್ಮಾವತಿ ಸಿನಿಮಾದಲ್ಲಿ ನಟಿಸಿರುವ ದೀಪಿಕಾ, ನಿರ್ದೇಶಕ ಬನ್ಸಾಲಿ  ಅವರ ತಲೆ ತೆಗೆದವರಿಗೆ 10 ಕೋಟಿ

Read more

ವೆಂಕಯ್ಯನಾಯ್ಡು ಪರ ಜಗ್ಗೇಶ್‌ ಬ್ಯಾಟಿಂಗ್ : ಆಕ್ರೋಶದ ಬಳಿಕ ಟ್ವೀಟ್‌ ಡಿಲೀಟ್‌

ಬೆಂಗಳೂರು : ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ ನಟ ಜಗ್ಗೇಶ್‌ ಮಾಡಿರುವ ಟ್ವೀಟ್ ಕರ್ನಾಟಕದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ  ವೆಂಕಯ್ಯ ನಾಯ್ಡು

Read more

ಹೀರೋ ಆಗಲು ಯತ್ನಿಸಬೇಡಿ, ಸೌಹಾರ್ದತೆಯನ್ನ ಕೆಡಿಸಬೇಡಿ : ಎಂಇಎಸ್‌ಗೆ ಬೆಳಗಾವಿ ಡಿಸಿ ಎಚ್ಚರಿಕೆ

ಬೆಳಗಾವಿ : ಇಲ್ಲಿ ಯಾರೂ ಹೀರೋ ಆಗಲು ಯತ್ನಿಸಬೇಡಿ, ಬೆಳಗಾವಿಯಲ್ಲಿ ಕೇವಲ ಮರಾಠಿ ಭಾಷಿಕರು ಮಾತ್ರವಲ್ಲ, ಕನ್ನಡಿಗರೂ ಇದ್ದಾರೆ,  ಜನರಲ್ಲಿರುವ ಸೌಹಾರ್ದತೆಯನ್ನ ಹಾಳುಮಾಡಬೇಡಿ ಎಂದು ಬೆಳಗಾವಿ ಜಿಲ್ಲಾಧಿಕಾರಿ

Read more

ಟ್ವಿಟ್ಟರ್‌ನಲ್ಲಿ ಕನ್ನಡಿಗರಿಗೆ ಅವಮಾನ : ಕನ್ನಡಿಗರ ಆತ್ಮಗೌವರವನ್ನೇ ಪ್ರಶ್ನಿಸಿದ ರಾಮ್‌ಗೋಪಾಲ್‌ ವರ್ಮಾ

ಮುಂಬೈ:  ಬಾಲಿವುಡ್‌ನ ಹೆಸರಾಂತ ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಕನ್ನಡಿಗರ ಆತ್ಮಗೌರವವನ್ನೇ ಪ್ರಶ್ನಿಸಿ ಟೀಕಿಸಿದ್ದಾರೆ.  ಶುಕ್ರವಾರ ಟ್ವಿಟ್ಟರ್‌ನಲ್ಲಿ ಕನ್ನಡಿಗರನ್ನ ಛೇಡಿಸಿ ಟ್ವಿಟ್ಟೀಕರಿಸಿರುವ ಅವರು, ಕನ್ನಡಿಗರ ಕನ್ನಡ ಪ್ರೀತಿಯನ್ನೇ ಅನುಮಾನಿಸಿದ್ದಾರೆ.

Read more
Social Media Auto Publish Powered By : XYZScripts.com