ಕಾರಿನಲ್ಲೇ ಬಟ್ಟೆ ಬದಲಿಸಿದ ಹೀರೋ..ವೀಡಿಯೋ ಮಾಡಿದ ಹೀರೋಯಿನ್

ವರುಣ್ ಧವನ್, ಜಾಕ್ವೆಲಿನ್ ಫರ್ನಾಂಡಿಸ್, ತಾಪ್ಸಿ ಪನ್ನು ಅಭಿನಯದ ಜುದ್ವಾ-2 ಸಿನಿಮಾ ಇದೇ ವಾರ ವಿಶ್ವದೆಲ್ಲೆಡೆ ಬಿಡುಗಡೆಯಾಗ್ತಿದೆ. ವರುಣ್, ಜಾಕ್ವೆಲಿನ್ ಜುದ್ವಾ-2 ಚಿತ್ರದ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

Read more

ಬಿಕಿನಿ ಹಾಕಿಕೊಳ್ಳೋದು ಅಷ್ಟು ಸುಲಭ ಅಲ್ಲ, ಅದಕ್ಕೋಸ್ಕರ ನಾವು ಪಡೋ ಪಾಡು ಅಷ್ಟಿಷ್ಟಲ್ಲ

ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ನಾಯಕಿಯರ ಹೊಕ್ಕಳ ಮೇಲೆ ಹೂ, ಹಣ್ಣು ಯಾಕೆ ಹಾಕ್ತಾರೊ..? ಅದರಿಂದ ಅದೇನು ಶೃಂಗಾರ ಉಕ್ಕುತ್ತೋ ಗೊತ್ತಿಲ್ಲ ಅಂತ ಹೇಳಿ ಸುದ್ದಿ ಮಾಡಿದ್ದು ಗೊತ್ತಿದೆ.

Read more