ಜಸ್ಟೀಸ್ ರಂಜನ್ ಗೊಗೋಯ್‌ಗೆ ಮನೆ ಇಲ್ಲ, ನ್ಯಾಯಮೂರ್ತಿ ದೀಪಕ್ ಮಿಶ್ರಾಗಿದೆ 2 ಮನೆ..!

ನೂತನ ಸಿಜೆಐ ಆಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ನ್ಯಾ.ರಂಜನ್ ಗೊಗೋಯ್ ಅವರ ಬಳಿ ಸ್ವಂತ ಮನೆ ಇಲ್ಲ. ಅಷ್ಟೇ ಅಲ್ಲ, ಅವರ ಬಳಿ ಚಿನ್ನದ ಆಭರಣಗಳೂ ಇಲ್ಲ.

Read more

ಕೊನೆಗೂ ವಿಜಿಗೆ ಸಿಗ್ತು ಜಾಮೀನು : ಕರಿಚಿರತೆಗೆ ಖಡಕ್​ ವಾರ್ನಿಂಗ್​ ಕೊಟ್ಟ ಜಡ್ಜ್​​…!

ಬೆಂಗಳೂರು : ಜಿಮ್​​ ಟ್ರೈನರ್​ ಮೇಲೆ ಹಲ್ಲೆ ಮಾಡಿ ನ್ಯಾಯಂಗ ಬಂಧನದಲ್ಲಿದ್ದ  ದುನಿಯಾ ವಿಜಯ್​ ಗೆ ಇಂದು ಮುಕ್ತಿ ಸಿಕ್ಕಿದೆ. ಜಡ್ಜ್​ ವಿಜಿಗೆ ಬುದ್ದಿವಾದ ಹೇಳಿ ಕಳಿಸಿದ್ದಾರೆ.

Read more

ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ : ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ : ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ನೀಡಿದ್ದು, ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಎಂದು ಮಹತ್ವದ

Read more

ಕಲಬುರಗಿ : ಪ್ರತ್ಯೇಕ ರಾಜ್ಯದ ಒಲವು ತೋರಿದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್

‘ ಸಮಾನತೆ ಇಲ್ಲದಿದ್ರೆ ಕುಟುಂಬ ಪ್ರತ್ಯೇಕವಾಗೋದು ಸಹಜ. ಮನೆಯ ಯಜಮಾನ ಎಲ್ಲರನ್ನ ಸಮಾನವಾಗಿ ಕಾಣಬೇಕು. ತಾರತಮ್ಯ ಶುರುವಾದ್ರೆ ಅವಿಭಕ್ತ ಕುಟುಂಬ ವಿಭಕ್ತವಾಗುತ್ತೆ. ಸದ್ಯ ರಾಜ್ಯದಲ್ಲಿನ ಪರಿಸ್ಥಿತಿ ಆಗಿರೋದು

Read more

ಸಲ್ಮಾನ್‌ ಖಾನ್‌ಗೆ ಶಿಕ್ಷೆ ನೀಡಿದ್ದ ನ್ಯಾಯಾಧೀಶರು ಸೇರಿದಂತೆ 87 ಜಡ್ಜ್‌ಗಳ ವರ್ಗಾವಣೆ !!

ಜೋಧ್‌ಪುರ : ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ವಿರುದ್ದ ತೀರ್ಪು ನೀಡಿದ್ದ ಜೋಧ್‌ಪುರ ನ್ಯಾಯಾಲಯದ ನ್ಯಾಯಾಧೀಶರು ಸೇರಿದಂತೆ ಅನೇಕ ಮಂದಿ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ನ್ಯಾಯಾಧೀಶರ

Read more

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಲೋಕಾಯುಕ್ತ ಕಚೇರಿಗೆ ನುಗ್ಗಿದ ತೇಜಸ್ ಶರ್ಮಾ ಎಂಬಾತ ವಿಶ್ವನಾಥ್

Read more

ಹೆಂಡತಿ ಎಂದರೆ ನನಗೆ ಭಯ, Divorce ಕೊಡಿಸಿ ಪ್ಲೀಸ್‌ : ಕೋರ್ಟ್‌ನಲ್ಲೇ ಕಣ್ಣೀರಿಟ್ಟ ಪತಿ

ಬೆಂಗಳೂರು : ನನಗೆ ನನ್ನ ಹೆಂಡತಿ ಎಂದರೆ ತುಂಬಾ ಭಯ. ಆಕೆ ನನಗೆ ಹೊಡೆಯುತ್ತಾಳೆ. ಅವಳ ಜೊತೆ ಬದುಕಲು ನನಗೆ ಸಾಧ್ಯವಿಲ್ಲ. ದಯವಿಟ್ಟು ನನಗೆ ವಿಚ್ಛೇದನ ಕೊಡಿಸಿ

Read more

ಅತ್ಯಾಚಾರಿಗೆ ಗಲ್ಲು ಶಿಕ್ಷೆ : ಮಾಧ್ಯಮಗಳು, ವಕೀಲರ ಮೇಲೆ ಕಲ್ಲು ತೂರಾಟ ನಡೆಸಿದ ಅಪರಾಧಿ

ರಾಮನಗರ : 9 ವರ್ಷದ ಬಾಲಕಿಯ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿಗೆ ರಾಮನಗರ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಗಲ್ಲು

Read more

ಸುಪ್ರೀಂ ಜಡ್ಜ್‌ಗಳು ಮಾತನಾಡಿದಂತೆ ನೀವೂ ಮಾತನಾಡಿ : ಮಂತ್ರಿಗಳಿಗೆ ಯಶವಂತ್‌ ಸಿನ್ಹಾ ಕರೆ

ದೆಹಲಿ : ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ವಿರುದ್ದ ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿದಂತೆ ದೇಶದ, ಪ್ರಜಾಪ್ರಭುತ್ವದ ಉಳಿವಿಗಾಗಿ ಮಂತ್ರಿಗಳು ಮಾತನಾಡಿ ಎಂದು ಬಿಜೆಪಿಯ ಭಿನ್ನಮತೀಯ ನಾಯಕ

Read more

ಜಡ್ಜ್‌ಗಳ ಸುದ್ದಿಗೋಷ್ಠಿ ವಿಚಾರದಲ್ಲಿ ರಾಹುಲ್‌ ಗಾಂಧಿ ರಾಜಕೀಯ ಮಾಡ್ತಿದ್ದಾರೆ : ಅನಂತ್‌ ಕುಮಾರ್‌

ತುಮಕೂರು : ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಸುದ್ದಿ ಗೋಷ್ಠಿ ವಿಚಾರ ಸಂಬಂಧ ಕೇಂದ್ರ ಸಚಿವ ಅನಂತ್ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ನನಗೆ ನೋವಾಗಿದೆ. ಕಳೆದ 70 ವರ್ಷದಲ್ಲಿ

Read more
Social Media Auto Publish Powered By : XYZScripts.com