ಹುತಾತ್ಮ ಯೋಧ ಹೆಚ್.ಗುರು ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆ..

ಪುಲ್ವಾಮಾದಲ್ಲಿ ಸಿಆರ್ ಪಿಎಸ್ ವಾಹನಗಳ ಮೇಲೆ ಉಗ್ರರ ದಾಳಿಗೆ 37 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಇವರಲ್ಲಿ ರಾಜ್ಯದ ಮಂಡ್ಯ ಜಿಲ್ಲೆಯವರಾದ ಹೆಚ್. ಗುರು ಅವರು ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧನ ಪತ್ನಿಗೆ

Read more

‘ತಮ್ಮ ಕೆಲಸಕ್ಕಷ್ಟೇ ಕರೆಯುತ್ತಾರೆ’ : ಆಲಿಯಾ ಭಟ್, ಅಮೀರ್ ಖಾನ್ ವಿರುದ್ಧ ಕಂಗನಾ ಕೆಂಡಾಮಂಡಲ

ಬಾಲಿವುಡ್ ಸ್ಟಾರ್‌ಗಳು ತಮ್ಮ ಕೆಲಸಕ್ಕಷ್ಟೇ ಕರೆಯುತ್ತಾರೆ, ನನ್ನನ್ನು ಬೆಂಬಲಿಸದೆ ಬೆನ್ನು ಹಾಕುತ್ತಾರೆ ಎಂದು ಕಂಗನಾ ರಾನಾವತ್ ಕಿಡಿ ಕಾರಿದ್ದಾರೆ. ತಮ್ಮ ಹೊಸ ಚಿತ್ರ ‘ಮಣಿಕರ್ಣಿಕಾ- ದಿ ಕ್ವೀನ್

Read more

ಮಹಿಳೆ ತಿರುಗಿ ನೋಡದ್ದಕ್ಕೆ ಆತ ಮಾಡಿದ ಕೆಲಸ ಏನು ಗೊತ್ತಾ..? ಛೀ..ಛೀ..

ವಿಕೃತ ಕಾಮಿಯೊಬ್ಬ ಮನೆಯ ಎದುರು ವಾಸವಾಗಿದ್ದ ಮಹಿಳೆ ನೋಡದೇ ಇದಿದ್ದಕ್ಕೆ ವಿಕೃತವಾಗಿ ವರ್ತಿಸಿದ್ದಾನೆ. ರಾಜಸ್ಥಾನ ಮೂಲದ ಕೃಪಾರಾಮ್ ಎನ್ನುವ ವ್ಯಕ್ತಿ ಎದುರು ಮನೆ ಮಹಿಳೆಗೆ 2 ತಿಂಗಳಿಂದ ಕಾಟ ಕೊಡುತ್ತಿದ್ದ. ಸನ್ನೆ

Read more

2018ರಲ್ಲಿ ಭಾರತದಲ್ಲಿ 1 ಕೋಟಿ ಉದ್ಯೋಗ ನಷ್ಟ: ಕಾಂಗ್ರೆಸ್ ಟೀಕೆ

ಉದ್ಯೋಗ ಹೆಚ್ಚುತ್ತಿದೆ ಎಂಬುದಾಗಿ ಹೇಳಿಕೊಂಡಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಕಳೆದ ವರ್ಷ ಒಂದು ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಚಿಂತಕರ ಚಾವಡಿಯೊಂದು ನೀಡಿರುವ ವರದಿಯನ್ನು

Read more

ಆರ್ಥಿಕತೆ, ಉದ್ಯೋಗ ಕ್ಷೇತ್ರದ ಅಚ್ಛೇ ದಿನ್ ಕಥೆ ಮೇಲೆ ಜನರಿಗಿಲ್ಲ ನಂಬಿಕೆ..!

ದೇಶದ ಆರ್ಥಿಕ ಸದೃಢವಾಗಿದೆ, ಭರ್ಜರಿ ಉದ್ಯೋಗಾವಕಾಶಗಳು ದೇಶದಲ್ಲಿ ಸೃಷ್ಟಿಯಾಗಿ ಅಚ್ಛೇ ದಿನ ಬಂದೇಬಿಟ್ಟಿದೆ ಎಂಬುದನ್ನೆಲ್ಲ ನಂಬುವ ಸ್ಥಿತಿಯಲ್ಲಿ ಜನರು ಈಗಿಲ್ಲ. ಸದ್ಯದ ಸ್ಥಿತಿಯ ಬಗ್ಗೆ ಗ್ರಾಹಕರು ನಿರಾಶರಾಗಿದ್ದಾರೆ. ಆದರೆ

Read more

ಸಿಕ್ಕ ಬಂಗಾರವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶ್ರೀ ಮಹಮದ್ ಅಲಿ..!

ರಸ್ತೆ ಬದಿಯಲ್ಲಿ ಬಿದ್ದಿದ್ದ ಬ್ಯಾಗ್ ಒಂದನ್ನು ಮಹಮ್ಮದ್​ ಆಲಿ ಎಂಬುವವರು ತಂದು ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ  ಧರ್ಮಸ್ಥಳ  ಚಾರ್ಮಾಡಿ ಗ್ರಾಮದಲ್ಲಿ ನಡೆದಿದೆ. 38 ವರ್ಷದ

Read more

ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ್​ ಹಿಟ್ನಾಳ್​…!

ಕೊಪ್ಪಳ : ಕಳೆದ 8 ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ ಬಸವರಾಜ ಹಿಟ್ನಾಳ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಸೋಲಿನ ನೈತಿಕ ಹೊಣೆ

Read more

ಮಂಗಳೂರು : ವಿಐಪಿ ಜೊತೆ ಫೋಟೊಗೆ ಪೋಸ್ ಕೊಟ್ಟು ಕೆಲಸ ಕಳೆದುಕೊಂಡ ಗನ್‍ಮ್ಯಾನ್..!

ಭದ್ರತೆಗೆ ನಿಯೋಜಿತರಾದ ಗನ್‍ಮ್ಯಾನ್ ಒಬ್ಬರು ವಿಐಪಿ ಜತೆ ಫೋಟೊಗೆ  ಫೋಸ್  ಕೊಟ್ಟು ಕೆಲಸ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ರಹೀಂ

Read more

ಹಾಸನ: ಅತಂತ್ರವಾಗಿಯೇ ಉಳಿದ ಐಎಎಸ್‌ ಅಧಿಕಾರಿ ಡಿ.ರಂದೀಪ್ ಹುದ್ದೆ ವಿಚಾರ

ಹಾಸನ : ರೋಹಿನಿ ಸಿಂಧೂರಿಯನ್ನ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾಹಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಕಾರಣದಿಂದ ಹಾಸನದ ಡಿಸಿಯಾಗಿದ್ದ ಡಿ.ರಂದೀಪ್‌ ರನ್ನು ಹುದ್ದೆಯಿಂದ ನಿಯೂಕ್ತಿಗೊಂಡಿದ್ದಾರೆ. ಆದ್ರೆ

Read more

ಜನರ ಮನಗೆದ್ದ ನೂತನ ಸಿಎಂ : ನಿರುದ್ಯೋಗ ನಿವಾರಣೆಗೆ ಸಿದ್ಧವಾಗಿದೆ ಹೊಸ ಪ್ಲ್ಯಾನ್‌ !

ಬೆಂಗಳೂರು : ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಸಿಎಂ ಕುಮಾರಸ್ವಾಮಿ ಹೊಸ ಪ್ಲ್ಯಾನ್ ಮಾಡಿದ್ದಾರೆ. ತಿಂಗಳಲ್ಲಿ ಒಂದು ದಿನ ಮಿನಿ ಉದ್ಯೋಗ ಮೇಳ ನಡೆಸಲು ಕುಮಾರಸ್ವಾಮಿ ಸರ್ಕಾರ ತೀರ್ಮಾನಿಸಿದೆ.

Read more