ಕಾಡಿ ಬೇಡಿ ಮದುವೆಯಾದ ಜೆಡಿಎಸ್ ಅಧ್ಯಕ್ಷೆಯ ಮಗ : 2ನೇ ದಿನಕ್ಕೆ ಕೈ ಕೊಟ್ಟ..

ಕಾಡಿಬೇಡಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನೊಬ್ಬ ಎರಡನೇ ದಿನಕ್ಕೆ ಹುಡುಗಿಯನ್ನು ನಡುದಾರಿಯಲ್ಲಿಯೇ ಕೈ ಬಿಟ್ಟ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ನಡೆದಿದೆ. ಕಲ್ಮೇಶ್ ಬೊರಶೆಟ್ಟಿ

Read more

ಮಂಡ್ಯದಲ್ಲಿ ಸೋತ ನಿಖಿಲ್ ಗೆ ಜೆಡಿಎಸ್ ಯುವ ಘಟಕದ ಜವಾಬ್ದಾರಿ..?

ಮಂಡ್ಯದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಯುವ ಘಟಕದ ಜವಾಬ್ದಾರಿ ನೀಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಇತ್ತೀಚೆಗೆ ಗೌಡರ ಸಮ್ಮುಖದಲ್ಲಿ ಜೆಡಿಎಸ್ ಶಾಸಕರ ಸಭೆ ನಡೆಯಿತು.

Read more

ಜೆಡಿಎಸ್ ನಲ್ಲಿಯೂ ಹುಟ್ಟಿಕೊಂಡ ಅತೃಪ್ತ ನಾಯಕರ ಬಣ : ಪಕ್ಷದ ವಿರುದ್ಧ ವಿಶ್ವನಾಥ್ ಅಸಮಾಧಾನ

ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಬಂಡಾಯ ಕಂಡು ಬರುತ್ತಿದೆ. ಇದುವರೆಗೆ ಕಾಂಗ್ರೆಸ್ ನಲ್ಲಿ ಅತೃಪ್ತ ನಾಯಕರ ಬಣ ಹುಟ್ಟಿಕೊಂಡಿದ್ದು, ಇದೀಗ ಜೆಡಿಎಸ್ ನಲ್ಲಿಯೂ

Read more

Election 19 : ಗೌಡರ ಕುಟುಂಬ ರಾಜಕಾರಣ – ಸ್ಪಷ್ಟ ಸಂದೇಶ ರವಾನಮಿಸಿದ ಮತದಾರ…

ಯುಮಕೂರಿನಲ್ಲಿ ದೇವೇಗೌಡರು ಹಾಗೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಪರಾಭವಗೊಳಿಸುವ ಮೂಲಕ ಜೆಡಿಎಸ್ ನಲ್ಲಿ ಗೌಡರ ಕುಟುಂಬ ರಾಜಕಾರಣದ ವಿರುದ್ಧ ಮತದಾರ ಅಸಹನೆ ಹೊರಹಾಕಿದ್ದಾನೆ. ಈ ಮಾತು

Read more

Congress + JDS govt : ಐವರು Congress ಶಾಸಕರು ರಾಜೀನಾಮೆಗೆ ಸಿದ್ದ – ರಮೇಶ್..

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟದ ನಂತರ ರಾಜ್ಯದಲ್ಲಿ ಅಧಿಕಾರ ಪಲ್ಲಟಕ್ಕೆ ಹೆಗಲು ಕೊಡಲು ಕೈ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ

Read more

‘ಕಾಂಗ್ರೆಸ್ ಸಹವಾಸ ಮಾಡಿ ನಮಗೆ ಇಂಥಹ ಸ್ಥಿತಿ ಬಂದಿದೆ’ ಜೆಡಿಎಸ್ ಮಾಜಿ ಶಾಸಕ

ಕಾಂಗ್ರೆಸ್ ಪಕ್ಷದ ಸಹವಾಸ ಬೇಡ ಅಂತ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಕೈಮುಗಿದು ಕೇಳಿಕೊಂಡಿದ್ವಿ. ಆದರೆ ನಮ್ಮ ಮಾತು ಕೇಳಲಿಲ್ಲ. ಚುನಾವಣೆ ಮುಗಿದ ಮೇಲೆ ನಾಟಕ ಮಾಡುತ್ತಾರೆ ಅಂತ ಇಡೀ

Read more

BJP ತಂತ್ರಕ್ಕೆ ಪ್ರತಿತಂತ್ರ :ಸರಕಾರ ಉಳಿಸಿಕೊಳ್ಳಲು ಇಲ್ಲಿದೆ ಕುಮಾರಣ್ಣನ Master plan !

ಲೋಕಸಭಾ ಚುನಾವಣೆಯ ನಂತರ ತಮ್ಮ ಸರಕಾರ ಉರುಳಿಹೋಗತ್ತದೆ ಎಂಬ ಮಾತುಗಳನ್ನು ಹುಸಿಗೊಳಿಸಲು ಮುಖ್ಯಮಂತ್ರಿ ರಣತಂತ್ರ ರೂಪಿಸಿದ್ದು ಖುದ್ದು ಅಖಾಡಕ್ಕಿಳಿಯಲಿದ್ದಾರೆ. ಚುನಾವಣೆ ಮುಗಿದು ಫಲಿತಾಂಶ ಹೊರಬರುತ್ತಲೇ ಸರಕಾರದ ನಿರ್ಗಮನಕ್ಕೆ

Read more

Election 19 : ಫಲಿತಾಂಶದ ಕುರಿತು ‘ಅಧಿಕೃತ’ ಇಂಟೆಲಿಜೆನ್ಸ್ ವರದಿ ಏನು ಹೇಳುತ್ತದೆ?

ಈಗಾಗಲೇ ವಾಟ್ಸಾಪ್‍ನಲ್ಲಿ ಫಾರ್ವರ್ಡ್ ಆಗುವ ಅಸಂಖ್ಯಾತ ಸುಳ್ಳು ಮೆಸೇಜ್‍ಗಳಲ್ಲಿ ಕೆಲವು ‘ಇಂಟೆಲಿಜೆನ್ಸ್’ ವರದಿಯ ಪ್ರಕಾರ ಇಂತಿಂತಹ ಪಕ್ಷಗಳ ಅಥವಾ ಪಕ್ಷೇತರ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಲಾಗಿದೆ. ಅಷ್ಟೇ

Read more

‘ನಿಂಬೆಹಣ್ಣಿನ ಚಿಹ್ನೆ ಕೊಟ್ಟಾಯ್ತು, ಈಗ ಜೆಡಿಎಸ್ ಕುಟುಂಬಕ್ಕೆ ಕಣ್ಣೀರು ಚಿಹ್ನೆ ಕೊಡಬೇಕಂತೆ’

ಜೆಡಿಎಸ್ ಕುಟುಂಬ ರಾಜಕಾರಣದ ಸಂಕೇತವೇ ಕಣ್ಣೀರಾಗಿದೆ. ಸಿಎಂ ಕುಮಾರಸ್ವಾಮಿ ಅವರು ಸೋಲುವ ಭೀತಿಯಿಂದ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳ

Read more

ಮತ್ತೊಂದು ಆಡಿಯೋ ವೈರಲ್ : ಜೆಡಿಎಸ್ ಪರ ಪ್ರಚಾರಕ್ಕೆ ಬಂದವರಿಗೆ ತಲಾ 500 ರೂ.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ನಡೆಸಲು ಹೊರಗಿನಿಂದ ಜನರನ್ನು ಕರೆಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ನಾಗಮಂಗಲ ತಾಲ್ಲೂಕಿನ

Read more
Social Media Auto Publish Powered By : XYZScripts.com