ಬಳ್ಳಾರಿಗೆ ಬರಲು ಗಣಿ ಧಣಿ ರೆಡ್ಡಿಗೆ ಸುಪ್ರೀಂ ಅನುಮತಿ

ಬಳ್ಳಾರಿ : ಅಕ್ರಮ ಗಣಿಗಾರಿಕೆ ಅಪರಾಧದಡಿ ಸಿಬಿಐ ನಿಂದ ಬಂಧಿತರಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಗಣಿ ಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿಗೆ

Read more

ಗಣಿ ಧಣಿ ರೆಡ್ಡಿಗೆ ಮತ್ತೆ ಸಂಕಷ್ಟ : ಮಗಳ ಮದುವೆ ಖರ್ಚಿನ ಬಗ್ಗೆ ತನಿಖೆಗೆ ಸಿಬಿಐಗೆ ಪತ್ರ

ಬಳ್ಳಾರಿ : ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರಿ ಬ್ರಾಹ್ಮಿಣಿ ಮದುವೆ ಮುಗಿದು ವರ್ಷವೇ ಕಳೆದಿದೆ. ಆದರೆ ಆ ಮದುವೆಯ ಕುರಿತು ವಿವಾದ ಮಾತ್ರ ಇನ್ನೂ ಮುಗಿದಿಲ್ಲ.

Read more

ಜನಾರ್ಧನ ರೆಡ್ಡಿಯ ಜನಶ್ರೀ ಚಾನಲ್‌ನಲ್ಲಿ ಸಂಬಳಕ್ಕಾಗಿ ಅಹೋರಾತ್ರಿ ಧರಣಿ : ಬೀದಿಗಿಳಿಯುವ ಎಚ್ಚರಿಕೆ

ಬೆಂಗಳೂರು : ಜನಾರ್ಧನ  ರೆಡ್ಡಿ, ಶ್ರೀ ರಾಮುಲು ಬೆಂಬಲಿತ ಜನಶ್ರೀ ವಾಹಿನಿಯಲ್ಲಿ ಸಂಬಳಕ್ಕಾಗಿ ಪ್ರತಿಭಟನೆ ಮುಂದುವರಿದಿದೆ. ಸಂಬಳಕ್ಕಾಗಿ ಜನಾರ್ಧನ ರೆಡ್ಡಿ ಅವರ ಬಳಿ ಜನಶ್ರೀ ಸಿಬ್ಬಂದಿ ಮಾತನಾಡಿ,

Read more

ಸಂಬಳ ಕೊಡಿ ಇಲ್ಲವೇ ಪ್ರತಿಭಟನೆ ಎದುರಿಸಿ : ಜನಾರ್ಧನ ರೆಡ್ಡಿದೆ ಜನಶ್ರೀ ಸಿಬ್ಬಂದಿಯಿಂದ ಎಚ್ಚರಿಕೆ

ಬೆಂಗಳೂರು : ಜನಾರ್ಧನ ರೆಡ್ಡಿ ಒಡೆತನದ ಜನಶ್ರೀ ವಾಹಿನಿಯಲ್ಲಿ ಸಂಬಳಕ್ಕಾಗಿ ಪರದಾಡುತ್ತಿದ್ದ ಸಿಬ್ಬಂದಿಗಳ ಸಹನೆ ಕಟ್ಟೆಯೊಡೆದಿದೆ. ಜನಶ್ರೀ ನ್ಯೂಸ್‌ ಕಚೇರಿಯಲ್ಲಿ ಸಂಬಳ ನೀಡದ್ದಕ್ಕಾಗಿ ಸೋಮವಾರದಿಂದ ಪ್ರತಿಭಟನೆ ಆರಂಭವಾಗಿದೆ.

Read more

ಸಂಬಳ ಕೊಡಿ ಇಲ್ಲವೇ ಪ್ರತಿಭಟನೆ ಎದುರಿಸಿ : ಜನಾರ್ಧನ ರೆಡ್ಡಿದೆ ಜನಶ್ರೀ ಸಿಬ್ಬಂದಿಯಿಂದ ಎಚ್ಚರಿಕೆ

ಬೆಂಗಳೂರು : ಜನಾರ್ಧನ ರೆಡ್ಡಿ ಒಡೆತನದ ಜನಶ್ರೀ ವಾಹಿನಿಯಲ್ಲಿ ಸಂಬಳಕ್ಕಾಗಿ ಪರದಾಡುತ್ತಿದ್ದ ಸಿಬ್ಬಂದಿಗಳ ಸಹನೆ ಕಟ್ಟೆಯೊಡೆದಿದೆ. ಜನಶ್ರೀ ನ್ಯೂಸ್‌ ಕಚೇರಿಯಲ್ಲಿ ಸಂಬಳ ನೀಡದ್ದಕ್ಕಾಗಿ ಸೋಮವಾರದಿಂದ ಪ್ರತಿಭಟನೆ ಆರಂಭವಾಗಿದೆ.

Read more

ದಸರಾ ಪ್ರಯುಕ್ತ ಜನಾರ್ಧನ್ ರೆಡ್ಡಿ ಬಳ್ಳಾರಿಗೆ ಬರಲು ಸುಪ್ರೀಂ ಸಮ್ಮತಿ

ಬಳ್ಳಾರಿ : ಮಾಜಿ ಸಚಿವ ಜನಾರ್ಧನ್‌ರೆಡ್ಡಿ ಅವರಿಗೆ ದಸರಾ ಹಬ್ಬದ ನಿಮಿತ್ತ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಇದೇ ಸೆ.29, 30 ಮತ್ತು 31 ರಂದು

Read more

ಅಂಜನಾದ್ರಿ ಬೆಟ್ಟಕ್ಕೆ ಜನಾರ್ಧನ ರೆಡ್ಡಿ ಕುಟುಂಬ ಭೇಟಿ : ವಿಶೇಷ ಪೂಜೆ ನೆರವೇರಿಕೆ

ಕೊಪ್ಪಳ : ಮಾಜಿ ಸಚಿವ ಜನಾರ್ದನ ರೆಡ್ಡಿ, ಕುಟುಂಬ ಸಮೇತ ಆಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಆಂಜನಾದ್ರಿ ಬೆಟ್ಟದ  575 ಮೆಟ್ಟಿಲುಗಳನ್ನು ಹತ್ತಿ  ದರ್ಶನ

Read more

ಹೆಚ್ ಡಿಕೆಯ 150 ಕೋಟಿ ಲಂಚ ಪ್ರಕರಣಕ್ಕೆ ಸಾಕ್ಷಿ ವದಗಿಸಲು ರೆಡ್ಡಿಗೆ 3 ವಾರ ಬೇಕಂತೆ !

ಬೆಂಗಳೂರು, ಮೇ 19: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಳ್ಳಾರಿಯ ಗಾಲಿ ಜನಾರ್ಧನ ರೆಡ್ಡಿಯಿಂದ 150 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು  ಆರೋಪ ಮಾಡಿದ್ರು. ಈ

Read more

ಲಕ್ಷ್ಮಿ ಮಿತ್ತಲ್ ಗೆ ರೆಡ್ಡಿ ಹಾಕಿದ ಸವಾಲ್ ಹೇಗಿತ್ತು ?

ರೆಡ್ಡಿ ಮಗಳ ಮದುವೆ ಮಿತ್ತಲ್ ಮಗಳ ಮದುವೆಗಿಂತ ದೊಡ್ಡದಾ ? ಬೆಂಗಳೂರು: ಬ್ಯುಸಿನೆಸ್ಮನ್ ಲಕ್ಷ್ಮೀ ಮಿತ್ತಲ್ ಮಗಳು ವನಿಷಾ ಮದುವೆ, ಸಹಾರಾ ಒಡೆಯ ಸುಬ್ರತೋ ಮಕ್ಕಳ ಮದುವೆ

Read more

ರೆಡ್ಡಿ ಮಗಳಿಗೆ ರಾಜಕುಮಾರ ಸಿಕ್ಕಿದ್ದು ಹೇಗೆ ?

ದೇಶಾದ್ಯಂತ ಚಚರ್ೆಯಾಗುತ್ತಿರೋ ಒಂದೇ ವಿಷಯವೆಂದರೆ ಅದು ರೆಡ್ಡಿ ಮಗಳ ಮದುವೆ. ಯಾಕಂದರೆ ಇಷ್ಟೊಂದು ಅದ್ಧೂರಿಯಾದ ವಿವಾಹವನ್ನ ಯಾವುದೇ ಉದ್ಯಮಿ ಕೂಡ    ಮಾಡಿಲ್ಲ. ಹೀಗಾಗಿ ಗಾಲಿ ಜನಾರ್ದನ ರೆಡ್ಡಿ

Read more
Social Media Auto Publish Powered By : XYZScripts.com