By Election : ಶಾಂತಿಯುತವಾಗಿ ಮುಕ್ತಾಯವಾದ ಮತದಾನ…6ಕ್ಕೆ ಫಲಿತಾಂಶ..

ರಾಜ್ಯದಲ್ಲಿ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನ ಮುಕ್ತಾಯವಾಗಿದ್ದು, ಸರತಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read more

ಡಾ|ನಾಗರಾಜ ಜಮಖಂಡಿ 2ನೇ ಪುಣ್ಯ ಸ್ಮರಣೆ :ಅಪಘಾತ ನಡೆದಾಗ ಮಾನವೀಯತೆ ಮೆರೆಯಬೇಕು..

ಧಾರವಾಡ : ರಸ್ತೆಗಳಲ್ಲಿ ಅಪಘಾತ ಸಂಭವಿಸಿದಾಗ ಪ್ರತಿಯೊಬ್ಬರೂ ಸಂತ್ರಸ್ತರ ನೆರವಿಗೆ ದಾವಿಸಿ ಮಾನವೀಯತೆ ಮೆರೆಯುವ ಸಂಸ್ಕøತಿ ಬೆಳೆಯಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹೇಳಿದರು.

Read more
Social Media Auto Publish Powered By : XYZScripts.com