WATCH : Big Bash League : ಇಬ್ಬರು ಫೀಲ್ಡರ್ಸ್ ಸೇರಿ ಪಡೆದ ಅದ್ಭುತ ಕ್ಯಾಚ್…!

ಕ್ರಿಕೆಟ್ ಆಟದಲ್ಲಿ ಬ್ಯಾಟಿಂಗ್, ಬೌಲಿಂಗ್ ಅಷ್ಟೇ ಅಲ್ಲದೇ ಕ್ಷೇತ್ರರಕ್ಷಣೆಗೂ ಅದರದೇ ಆದ ಮಹತ್ವವಿದೆ. ಕ್ಯಾಚಸ್ ವಿನ್ ಮ್ಯಾಚಸ್ ಅನ್ನುವ ಮಾತೊಂದಿದೆ. ಪಂದ್ಯವೊಂದನ್ನು ಗೆಲ್ಲಬೇಕಾದರೆ ಅದ್ಭುತ ಕ್ಯಾಚ್ ಗಳು

Read more