ಹೊಸ ವರ್ಷದ ಸಂಭ್ರಮದಲ್ಲಿ ಬಾಲಿವುಡ್ ತಾರೆಯರು : ಬಿಗ್ ಬಿ ಫ್ಯಾಮಿಲಿ ಫೋಟೋಸ್ ವೈರಲ್..!

ಅಂತೂ ಇಂದು ಎಲ್ಲರೂ 2021 ಹೊಸ ವರ್ಷಕ್ಕೆ ಕಾಲಿಟ್ಟಾಯ್ತು. ನಿರೀಕ್ಷೆಯಂತೆ ಬಾಲಿವುಡ್ ತಾರೆಯರು ತಮ್ಮ ಫ್ರೆಂಡ್ಸ್ ಮನೆಗಳಲ್ಲಿ ಈ ವರ್ಷವನ್ನು ಬರ ಮಾಡಿಕೊಂಡಿದ್ದಾರೆ. ಪಾರ್ಟಿ, ಪಬ್, ಬಾರ್, ರೆಸ್ಟೊರೆಂಟ್ ಗಳಿಗೆ ಹೋಗಿ ಸಂಭ್ರಮಿಸುತ್ತಿದ್ದ ಬಾಲಿವುಡ್ ಮಂದಿ ಈ ವರ್ಷ ಮಾತ್ರ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆಗೆ ಮನೆಗಳಲ್ಲೇ ಮಾರ್ಟಿ ಮಾಡಿದ್ದಾರೆ.

ಇದಕ್ಕೆ ಬಿಗ್ ಬಿ ಫ್ಯಾಮಿಲಿ ಕೂಡ ಹೊರತಾಗಿಲ್ಲ. ಹೊಸ ವರ್ಷವನ್ನು ಹೊಸದಾಗಿ ಬರ ಮಾಡಿಕೊಂಡ ಅಮಿತಾ ಬಚ್ಚನ್ ಕುಟುಂಬ ಶುಭಕೋರಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ವೈರಲ್ ಆಗಿವೆ.

A Very Happy New Year From The Bachchans. See How They Welcomed 2021

ಜಾಕ್ವೆಲಿನ್ ಫರ್ನಾಂಡೀಸ್, ವಾನಿ ಕಪೂರ್ ಮತ್ತು ಇತರರು ಮನೀಶ್ ಮಲ್ಹೋತ್ರಾ ಅವರ ಹೌಸ್ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಾರೆ

ಮನೀಶ್ ಮಲ್ಹೋತ್ರಾ ಅವರು ಜಾಕ್ವೆಲಿನ್ ಫರ್ನಾಂಡೀಸ್, ವಾನಿ ಕಪೂರ್ ಮತ್ತು ಇತರ ಸ್ನೇಹಿತರೊಂದಿಗೆ ಗುರುವಾರ ಪಾರ್ಟಿ ಮಾಡಿದ್ದು, ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಮನೆಯೊಳಗಿನ ಪಾರ್ಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್, ಮತ್ತು ಸಹೋದರಿಯರಾದ ಜಾನ್ವಿ ಮತ್ತು ಖುಷಿ ಕಪೂರ್ ಕೂಡ ಬ್ಯಾಷ್ ಉಪಸ್ಥಿತರಿದ್ದರು.
Jacqueline Fernandez, Vaani Kapoor And Others Attend Manish Malhotra's House Party

 

 

ಕರೀನಾ ಕಪೂರ್ ಮನೆಯಲ್ಲಿ ಹೊಸ ವರ್ಷದ ಸಂಭ್ರಮ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights