ಪಾಕ್‌ನಲ್ಲಿ ಪ್ಯಾಡ್‌ಮನ್‌ಗೆ ವಿರೋಧ : Social Mediaದಲ್ಲಿ ಮಹಿಳೆಯರಿಂದ ವ್ಯಾಪಕ ಖಂಡನೆ

ಇಸ್ಲಾಮಾಬಾದ್‌ : ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಅಭಿನಯದ ಪ್ಯಾಡ್‌ಮನ್‌ ಸಿನಿಮಾಗೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿದೆ. ಪಾಕಿಸ್ತಾನ ಸರ್ಕಾರದ ನಡೆಡೆ ಸೋಶಿಯಲ್‌ ಮೀಡಿಯಾಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

Read more
Social Media Auto Publish Powered By : XYZScripts.com