ಜಿಲ್ಲಾ ಪಂಚಾಯಿತಿ ಸದಸ್ಯೆಗೆ ರೌಡಿಗಳಿಂದ ಬೆದರಿಕೆ : ಸಾಮಾನ್ಯ ಸಭೆಯಲ್ಲಿ ಕಣ್ಣೀರಿಟ್ಟ ಸುನಂದಮ್ಮ

ಮಂಡ್ಯ :  ಜಿಲ್ಲಾ ಪಂಚಾಯಿತಿ ಸದಸ್ಯೆ ಗೆ ರೌಡಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಜಿಲ್ಲಾ  ಪಂಚಾಯಿತ್​ ಸಾಮಾನ್ಯ ಸಭೆಯಲ್ಲಿ ಮಹಿಳಾ ಸದಸ್ಯೆಯೊಬ್ಬರು ಕಣ್ಣೀರು ಹಾಕಿದ ಘಟನೆ ಮಂಡ್ಯದಲ್ಲಿ

Read more

ಕೋಲಾರ : ವಾರ್ಡನ್ ಹಾಗೂ ಸ್ನೇಹಿತರಿಂದ ರ‍್ಯಾಗಿಂಗ್‌ : ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಕೋಲಾರ ; ರ್ಯಾಗಿಂಗ್ ಆರೋಪ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಇಟಿ ಬ್ಲಾಕ್ ನಲ್ಲಿ ನೇಣುಬಿಗಿದು ಕೊಂಡು ಕಳೆದ ರಾತ್ರಿ ಆತ್ಮಹತ್ಯೆ

Read more

ಮೈಸೂರು : ಕಳಪೆ ಆಹಾರ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ…!

ಮೈಸೂರು: ಕಳಪೆ ಆಹಾರ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಹಾಸ್ಟೆಲ್​ನಲ್ಲಿ ಬುಧವಾರ ರಾತ್ರಿ ನಡೆದಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ

Read more

ಹಾಸನ : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ..

ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ಹಾಸನ ತಾಲೂಕಿನ ಕಾರೇಕೆರೆ ಮುೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ 9 ಗಂಟೆಯ ವೇಳೆ ಘಟನೆ

Read more

ಮೈಸೂರು : ಲೇಡಿಸ್ ಹಾಸ್ಟೆಲ್ ಗೆ ನುಗ್ಗಿದ್ದ ಸೈಕೋ ಕಳ್ಳ : ಕಂಗಲಾದ ವಿದ್ಯಾರ್ಥಿನಿಯರು

ಮೈಸೂರು : ಸಾಂಸ್ಕೃತಿಕ ನಗರ ಮೈಸೂರಿನ ಕೆಆರ್ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಸೈಕೋ ಕಳ್ಳನೊಬ್ಬ ನುಗ್ಗಿ ದಾಂಧಲೆ ನಡೆಸಿ ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸಿರುವ ಘಟನೆ

Read more

ಯಾರ್ರೀ ಈ ಅರ್ಚಕರನ್ನು ಕರೆಸಿದ್ದು..? : ವಾಸ್ತುಪ್ರಕಾರ ಪೂಜೆ ಮಾಡದ ಅರ್ಚಕರಿಗೆ ರೇವಣ್ಣ ಕ್ಲಾಸ್.!

ಹಾಸನ ” ಲೋಕೋಪಯೋಗಿ ಸಚಿವ ಹೆಚ್ ಡಿ. ರೇವಣ್ಣ ಅರ್ಚಕರೊಬ್ಬರಿಗೆ ಕ್ಲಾಸ್ ತೆಗೆದುಕೊಂಡಿರುವ ಘಟನೆ ಹಾಸನ ವೈದ್ಯಕೀಯ ವಿದ್ಯಾರ್ಥಿನಿಯರ ಹಾಸ್ಟೆಲ್ ಶಂಕು ಸ್ಥಾಪನೆ ವೇಳೆ ನೆಡೆದಿದೆ. ವಾಸ್ತು ಪ್ರಕಾರ

Read more

ವಾರ್ಡನ್‌, ಕಾಲೇಜು ಆಡಳಿತ ಮಂಡಳಿ ಕಿರುಕುಳ : ಹಾಸ್ಟೆಲ್ ರೂಮಿನಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿನಿ

ತುಮಕೂರು : ಪ್ರಥಮ ವರ್ಷದ ನರ್ಸಿಂಗ್ ವಿಧ್ಯಾರ್ಥಿನಿಯೋರ್ವಳು ಹಾಸ್ಟೆಲ್ ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿರುವ ವರದರಾಜ ನರ್ಸಿಂಗ್

Read more

ಬೆತ್ತಲೆಯಾಗಿ ಹೋಗಿ ಹಾಸ್ಟೆಲ್‌ನಲ್ಲಿ ಹುಡುಗಿಯರ ಒಳಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್

ಚಿತ್ರದುರ್ಗ : ಹಾಸ್ಟೆಲ್​​​ಗಳಿಗೆ ಬೆತ್ತಲೆಯಾಗಿ ನುಗ್ಗಿ ಮಹಿಳೆಯರ ಒಳಉಡುಪು ಕದಿಯುತ್ತಿದ್ದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಿವನಿ ಗ್ರಾಮದವನಾದ ಕಲ್ಲೇಶ(27) ಎಂಬಾತ

Read more

ಕೊಪ್ಪಳ : ಲೇಡಿಸ್ ಹಾಸ್ಟೆಲ್‍ಗೆ ಪುಂಡರ ಕಾಟ : ಭಯಭೀತ ಹುಡುಗಿಯರಿಂದ ಪೋಲೀಸರಿಗೆ ದೂರು

ಕೊಪ್ಪಳ : ಬಿಸಿಎಂ ಬಾಲಕೀಯರ ಕಾಲೇಜು ಹಾಸ್ಟೇಲ್ ಗೆ ಪುಂಡರ ಹಾವಳಿ ಹೆಚ್ಚಾಗಿದ್ದು ಹುಡುಗಿಯರು ಭಯಭೀತರಾಗಿ ರಾತ್ರೀ ಇಡೀ ಜಾಗರಣೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ

Read more

ನೆಲಮಂಗಲ : ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ಸಿಗದ ಹಿನ್ನೆಲೆ : ಆತ್ಮಹತ್ಯೆಗೆ ಶರಣಾದ ಯುವತಿ..

ನೆಲಮಂಗಲ : ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿರುವ ಅಂಬಿಕಾ ಕಾಲೇಜಿನಲ್ಲಿ ವಿಧ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ದ್ವಿತಿಯ ವರ್ಷದ ಡಿಪ್ಲೋಮಾ ಇನ್ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಮೌಷ್ಮಿ ರಾಯ್ ವಿಧ್ಯಾರ್ಥಿ ನಿಲಯದಲ್ಲಿ

Read more
Social Media Auto Publish Powered By : XYZScripts.com