ನವದೆಹಲಿಯಲ್ಲಿ 70ನೇ ಗಣರಾಜ್ಯೋತ್ಸವದ ಸಂಭ್ರಮ : ವಿವಿಧ ಸ್ತಬ್ಧಚಿತ್ರದಲ್ಲಿ ಗಾಂಧೀಜಿಗೆ ಗೌರವ

ನವದೆಹಲಿಯಲ್ಲಿ 70ನೇ ಗಣರಾಜ್ಯೋತ್ಸವದ ಸಂಭ್ರಮ ಕಳೆಕಟ್ಟಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೂ ಪರೇಡ್ ನಂತರ ಕೆಂಪು ಕೋಟೆ ಆವರಣದಲ್ಲಿ ಕರ್ನಾಟಕದ ವಿವಿಧ ಸ್ತಬ್ಧಚಿತ್ರದಲ್ಲಿ ಗಾಂಧೀಜಿಗೆ ಗೌರವ

Read more

ಭಾರತದ ಸ್ಮೃತಿ ಮಂದಾನಗೆ ಸಂದ ‘ವರ್ಷದ ಕ್ರಿಕೆಟ್ ಆಟಗಾರ್ತಿ’ ಗೌರವ

ಭಾರತದ ಸ್ಮೃತಿ ಮಂದಾನ ಅವರಿಗೆ ಈ ವರ್ಷದ ಐಸಿಸಿ ‘ ವರ್ಷದ ಕ್ರಿಕೆಟ್ ಆಟಗಾರ್ತಿ’  ಗೌರವ ಸಂದಿದೆ. ವರ್ಷದ ಏಕದಿನ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಯೂ ಅವರ ಪಾಲಾಗಿದೆ.

Read more