Asian Games : ಟ್ರಿಪಲ್ ಜಂಪ್ನಲ್ಲಿ ಅರ್ಪಿಂದರ್ ಗೆ ಸ್ವರ್ಣ : ಸ್ವಪ್ನಾ ಬರ್ಮನ್ಗೆ ಹೆಪ್ಟಾಥ್ಲಾನ್ ಚಿನ್ನ
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ 11ನೇ ದಿನವಾದ ಬುಧವಾರದಂದು ಭಾರತಕ್ಕೆ ಎರಡು ಬಂಗಾರದ ಪದಕಗಳು ಲಭಿಸಿವೆ. ಪುರುಷರ ಟ್ರಿಪಲ್ ಜಂಪ್ ವಿಭಾಗದಲ್ಲಿ ಭಾರತದ ಅರ್ಪಿಂದರ್ ಸಿಂಗ್
Read more